ಚನ್ನರಾಯಪಟ್ಟಣ ಬಡ ಕುಟುಂಬಗಳಿಗೆ  ದಿನಸಿ ಆಹಾರ  ಸಾಮಗ್ರಿಗಳ ವಿತರಣೆ ಕಾಂಗ್ರೆಸ್ ಸಾಹಾಯಸ್ತ

0

ಹಾಸನ / ಚನ್ನರಾಯಪಟ್ಟಣ : ಇಂದು 2ನೇ ದಿನ ಕೂಡ ಕೋವಿಡ್ 19 ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ಚನ್ನರಾಯಪಟ್ಟಣ ತಾಲೂಕಿನ ಬಡ ಕುಟುಂಬಗಳಿಗೆ  ದಿನಸಿ ಆಹಾರ  ಸಾಮಗ್ರಿ ಗಳನ್ನು ವಿತರಿಸಲಾಯಿತು ಈ ಸಮಯದಲ್ಲಿ

ಗ್ರಾಮ ಪಂಚಾಯಿತಿ ಸದಸ್ಯರು ಕಿರಣ್,ಹಾಸನ ಜಿಲ್ಲಾ ಯುವ  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾರ್ತಿಕ್, ಚನ್ನರಾಯಪಟ್ಟಣ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಮೋಹನ್ ಕಲ್ಕೆರೆ, ಹಿರಿಸಾವೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು ಆಕರ್ಷ, ಹಿರಿಸಾವೆ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್, ಯುವ ಕಾರ್ಯಕರ್ತರಾದ ಸಚಿನ್ ಸಿ ಎಂ ಇದ್ದರು.
                    – ಹೆಚ್ ಸಿ ಲಲಿತ್ ರಾಘವ್(ದೀಪು )


#ಕಾಂಗ್ರೆಸ್_ಸಹಾಯಹಸ್ತ
#KPCC #DKShivakumar #Siddaramaiah
Channarayapatna Congress @sachin_gowda_cm

LEAVE A REPLY

Please enter your comment!
Please enter your name here