ಗ್ರಾವೆಲ್ ರಸ್ತೆ ಕಾಮಗಾರಿ ಕಳಪೆ ಆರೋಪ ಸರಿಪಡಿಸಲು ಗ್ರಾಮಸ್ಥರ ಆಗ್ರಹ

0

ಅರಕಲಗೂಡು ತಾಲೂಕಿನ ಸಂತೆಮರೂರು ಗ್ರಾಮ ಪಂಚಾಯಿತಿಯ ದುಮ್ಮಿ ಗ್ರಾಮದಲ್ಲಿ ಕಳಪೆ ಕಾಮಗಾರಿ

ಕಾಮಗಾರಿಯ ಸಂಖ್ಯೆ.1516003022/RC/ 93393042892267421 ದುಮ್ಮಿ ಗ್ರಾಮದ ಇಬ್ಬಡಿ ಮುಖ್ಯರಸ್ತೆ ಇಂದ ಕೃಷ್ಣಗೌಡರ ಮನೆಯವರಿಗೆ ಗ್ರಾವೆಲ್ ರಸ್ತೆ ಕಾಮಗಾರಿ ಬಗ್ಗೆ ಪಿಡಿಒ ಮತ್ತು

ಇಂಜಿನಿಯರ್ ಹೇಳಿದರು ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಹಾಗೂ

ತಾಲೂಕು ಪಂಚಾಯಿತಿ ಅಧಿಕಾರಿಗಳು ಕೂಡ ಇದರ ಬಗ್ಗೆ ಗಮನ ಹರಿಸಿಲ್ಲ , ಎಂದು ಗ್ರಾಮಸ್ಥರ ಆರೋಪ

ತಕ್ಷಣ ಸಂಬಂಧಿಸಿದ ಅಧಿಕಾರಿಗಳು , ಜನಪ್ರತಿನಿದಿ ಗಳು ಗ್ರಾಮಸ್ಥರ ನರವಿಗೆ ಬರಬೇಕಿದೆ

LEAVE A REPLY

Please enter your comment!
Please enter your name here