ಇಷ್ಟೇ ಅಲ್ಲದೆ ನಾಲ್ಕು ದಿನಕ್ಕೊಮ್ಮೆ ಒಂದು ಲೋಡ್ ಕಳಿಸುತ್ತೆನೇ ನೀವು ಧೈರ್ಯದಿಂದಿರಿ ನಮ್ಮ ಖುಣ ನನ್ನ ಮೇಲಯ್ತೆ

0

ಹಾಸನ / ಅರಸೀಕೆರೆ ! (ಹಾಸನ್_ನ್ಯೂಸ್ !,, ಇಂದು ಕಣಕಟ್ಟೆ ಹೋಬಳಿಯ ರಾಮೇನಹಳ್ಳಿಯ ಕೋವಿಡ್ ಸೆಂಟರ್ ಗೇ ಭೇಟಿ ನೀಡಿ ರೋಗಿಗಳಿಗೆ ವ್ಯಯಕ್ತಿಕ ಹಣದಲ್ಲಿ ಹಣ್ಣು ಹಂಪಲು ವಿತರಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಇಷ್ಟೇ ಅಲ್ಲದೆ

ನಾಲ್ಕು ದಿನಕ್ಕೊಮ್ಮೆ ಒಂದು ಲೋಡ್ ಕಳಿಸುತ್ತೆನೇ ನೀವು ಧೈರ್ಯದಿಂದ ಇರಿ‌ ನಿಮ್ಮ ಜೊತೆ ಕಷ್ಟ ಸುಖದಲ್ಲಿ ನಾನು ಭಾಗಿಯಾಗುತ್ತೆನೇ ನಿಮ್ಮ ಋಣ ನನ್ನ ಮೇಲಿದೆ ಯಾವ ಜನ್ಮದ ಸಂಬಂಧವೊ ಏನೋ ನೀವು ನನ್ನನ್ನು ಮತ ಕೊಟ್ಟು ಮೂರು ಬಾರಿ ಗೆಲ್ಲಿಸಿದ್ದಿರಿ ನನ್ನ ಕೊನೆ ಉಸಿರು ಇರುವವಾರೆಗೂ

ನಾನು ನಿಮ್ಮ ಮನೆ ಮಗನಂತೆ ಹಳ್ಳಿ ಹಳ್ಳಿಗಳನ್ನು ಸುತ್ತಿ ಕೆಲಸ ಮಾಡುತ್ತಿದ್ದೆನೆ ರಾಜಕೀಯ ಬೇಕಾದರೆ ಬಿಡುತ್ತೆನೆ ಜನರ ಸೇವೆ ಮಾಡುವುದನ್ನ ಬಿಡುವುದಿಲ್ಲ ಏನೆ ತೊಂದರೆ ಆದರು

ನನಗೆ ಕರೆ ಮಾಡಿ ಯಾವ ಕ್ಷಣದಲ್ಲಿ ಬೇಕಾದರೂ ನಾನು ನಿಮಗೆ ಸ್ಪಂದಿಸುತ್ತೆನೆ,

https://youtu.be/S1iy1iTr3Hs

ನಿಮಗೆ ಮಾಡಿರುವ ಊಟವನೇ ನಾನು ಮಾಡುತ್ತೆನೆಂದು ಕೋವಿಡ್ ಸೆಂಟರ್ ಅಲ್ಲಿ‌ ಮಾಡಿದ್ದ ಊಟವನ್ನೆ ಸೇವಿಸಿದರು,,
ಈ ಸಂದರ್ಭದಲ್ಲಿ

ರಾಂಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುರೇಶ್, ಗಂಗಾಧರ್ ಶಶಿವಾಳ, ಪಡುವನಳ್ಳಿ ರಾಜಣ್ಣ,ಶಿವಣ್ಣ, ಜೆಸಿಪುರ ಮಂಜಣ್ಣ, ಮಾಡಾಳು ಶಿವದೇವ್,ಯೊಗೀಶ್, ರಾಂಪುರ ಪುನಿತ್ ಉಪಸ್ಥಿತರಿದ್ದರು,,

LEAVE A REPLY

Please enter your comment!
Please enter your name here