ನಂದನ್ ನೀಲಕಣಿ ಅವರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅರಸೀಕೆರೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ 50ಲಕ್ಷ ಮೌಲ್ಯದ ಆಕ್ಸಿಜನ್ ಪ್ಲಾಂಟ್

0

ಅರಸೀಕೆರೆ ಸರ್ಕಾರಿ ಶ್ರೀ ಜಯಚಾಮರಾಜೇಂದ್ರ ಆಸ್ಪತ್ರೆಯ ಆವರಣದಲ್ಲಿ ಇಂದು 50 ಲಕ್ಷ ಮೌಲ್ಯದ ಆಕ್ಸಿಜನ್ ಪ್ಲಾಂಟ್ ಅನ್ನು ನಂದನ್ ನೀಲಕಣಿ ಅವರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅರಸೀಕೆರೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಅನುಕೂಲವಾಗುವ
ನಿಟ್ಟಿನಲ್ಲಿ ನೀಡಿದ್ದಾರೆ

ಅಲ್ಲದೇ  ಸರ್ಕಾರದಿಂದ 1.5 ಕೋಟಿ ರೂ.ಗಳ  ಆಕ್ಸಿಜನ್ ರಿಫಿಲ್ಲಿಂಗ್  ಘಟಕ ಕೂಡ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಸರ್ಕಾರದಿಂದ ಮಂಜೂರು ಮಾಡಲಾಗಿದೆ, ಇನ್ನು ಕೆಲವೇ ದಿನಗಳಲ್ಲಿ ಈ ಕೆಲಸ ಪ್ರಾರಂಭವಾಗಲಿದೆ.ಎನ್ನಲಾಗಿದೆ

ಕೊರೋನಾ ಭಯ ಬೇಡ- ಎಚ್ಚರಿಕೆ ಇರಲಿ

ಮನೆಯಲ್ಲಿಯೇ ಇರಿ- ಸುರಕ್ಷಿತವಾಗಿರಿ

An oxygen plant worth Rs 50 lakh was given today for the convenience of the patients at the Sri Jayachamarajendra Government Hospital in Arsikere,  with the help of Nandan Nilekani’s charitable trust.

An oxygen refilling unit of Rs 1.5 crore too has been granted to the hospital by the government. The work will start within a few days.

Health officers, were present.

Don’t fear Corona. Take care of your health.

Stay at home, stay safe.

LEAVE A REPLY

Please enter your comment!
Please enter your name here