ಕೋವಿಡ್ ಸೆಂಟರ್ ಗೇ ಭೇಟಿ ನೀಡಿ ಕೋರನ ಸೋಂಕಿತರಿಗೆ ಹಣ್ಣು ಹಂಪಲು ವಿತರಣೆ

0

ಹಾಸನ / ಅರಸೀಕೆರೆ : ಇಂದು ಅರಸೀಕೆರೆ ತಾಲ್ಲೂಕಿನಲ್ಲಿ #ರಾಂಪೂರ ಗ್ರಾಮ ಪಂಚಾಯತಿ ಹೊಳಲ್ಕೆರೆ ಗ್ರಾಮದ ಸಮಾಜ ಸೇವಕರು ಜೆಡಿಎಸ್ ಮುಖಂಡರು ಮತ್ತು ಹೆಸರಾಂತ ಉದ್ಯಮಿಯಾದ ಪ್ರೇಮ್ ಕುಮಾರ್ ಅವರು ಕಣಕಟ್ಟೆ ಹೋಬಳಿಯ ರಾಮೇನಹಳ್ಳಿ ಕೋವಿಡ್ ಸೆಂಟರ್ ಗೇ ಭೇಟಿ ನೀಡಿ ಕೋರನ ಸೋಂಕಿತರಿಗೆ ನೂರೈವತ್ತು ಕೆಜಿ ಬಾಳೆ ಹಣ್ಣು, ನೂರು ಕೆಜಿ ಪಾಪಯ್ಯಿ, ಬಿಸ್ಕೇಟ್, ಮಾಸ್ಕ್, ಐನೂರು ಮೊಟ್ಟೆಗಳನ್ನು ವಿತರಿಸಿದರು,
ಮತ್ತು

ರಾಂಪೂರ ಗ್ರಾಮ ಪಂಚಾಯತಿಯ ಸುಮಾರು ಎರಡು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ಕೊಡುವ ಪ್ರಯತ್ನ ಮಾಡುತ್ತೆವೆಂದು ಹೇಳಿದರು..
ಈ ಸಂದರ್ಭದಲ್ಲಿ

ರಾಂಪೂರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುರೇಶ್, ಕರುಣಕರ,ಪ್ರದೀಪ್ ಮಾರುತಿ, ಗಂಗಾಧರ ಶಶಿವಾಳ,ಸಂತೋಷ ಮೇಳೆನಹಳ್ಳಿ, ಬಸಪ್ಪ, ಪುನೀತ್, ಜಗಧೀಶ್, ಪ್ರದೀಪ್ ಚಂದ್ರು, ದರ್ಶನ್, ಸಿದ್ದೇಶ್, ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here