ಅರಸೀಕೆರೆಯ ‘ ಅರಸಿ ‘ ಉದ್ಯಾನದ ಬಳಿ ಗಾಂಜಾ ಮಾರುತ್ತಿದ್ದ ಇಬ್ಬರು : ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಂದ ರೆಡ್ ಹ್ಯಾಂಡ್ ಸೀಜ಼್

0

ಅರಸೀಕೆರೆ (ಹಾಸನ್_ನ್ಯೂಸ್ !, •ಸಿಪಿಐ ಸೋಮೇಗೌಡ ನೇತೃತ್ವದಲ್ಲಿ ದಾಳಿ
•175 ಗ್ರಾಂ ಗಾಂಜಾ ಹಾಗೂ ಮಾರಾಟಕ್ಕೆ ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ವಶ
•ಆರೋಪಿ. ರವಿ ಪರಾರಿ
•ಇನ್ನೊಬ್ಬ ಆರೋಪಿ ಆಂಟನಿ ಬಂಧನ
•ಅರಸೀಕೆರೆಯ ‘ ಅರಸಿ ‘ ಉದ್ಯಾನದ ಬಳಿ ಗಾಂಜಾ ಮಾರುತ್ತಿದ್ದ ಇಬ್ಬರು : ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಂದ ರೆಡ್ ಹ್ಯಾಂಡ್ ಸೀಜ಼್
•ಅರಸೀಕೆರೆ ಸಾರ್ವಜನಿಕ ರಲ್ಲಿ ಮನವಿ : ನಿಮ್ಮ ಸುತ್ತ. – ಮುತ್ತ ಗಾಂಜಾ ಮಾರಾಟ ಜಾಲವಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಿ 

LEAVE A REPLY

Please enter your comment!
Please enter your name here