ಶಿಕ್ಷಕರು ಬೇಕಾಗಿದ್ದಾರೆ | ಉದ್ಯೋಗ ಮಾಹಿತಿ ಹಾಸನ*

0

ಜಿಎಸ್ಎಸ್ ಇಂಟರ್ನ್ಯಾಷನಲ್ ಸ್ಕೂಲ್, ಹಾಸನ ಈಗ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿದೆ(ಮಹಿಳೆಯರಿಗೆ ಮಾತ್ರ ಆದ್ಯತೆ)

• ಪ್ರಿ- ಕೆಜಿಯಿಂದ 10 ನೇ ತರಗತಿಯವರೆಗೆ ಅನುಭವ ಉಳ್ಳ ಶಿಕ್ಷಕರ ನೇಮಕಾತಿ ಪ್ರಾರಂಭ:

ಮೇಲಾಗಿ ಅನುಭವಿ ಶಿಕ್ಷಕರು [2 ವರ್ಷ ಮತ್ತು ಮೇಲ್ಪಟ್ಟವರು ☑ ]

– ಫ್ರೆಶರ್‌ಗಳ ತಿಳುವಳಿಕೆಯ ಆಧಾರದ ಮೇಲೆ ಸಹ ಆಯ್ಕೆ – ಪರಿಣಾಮಕಾರಿ ಸಂವಹನ ಕೌಶಲ್ಯ ಮತ್ತು ಬೋಧನೆಯ ಕಡೆಗೆ ಉತ್ಸಾಹದ ಮೇಲೆ ಅವಕಾಶ

ವಿಷಯ:
ಎಲ್ಲಾ ಶೈಕ್ಷಣಿಕ ವಿಷಯಗಳು

ಅರ್ಹತೆ:
– ಸ್ನಾತಕೋತ್ತರ ಪದವಿ, ಬಿ.ಇ., ಬಿ.ಎಡ್‌ನೊಂದಿಗೆ ಪದವಿ ಆಗಿರಬೇಕು

ಸಂಬಳ:
– 20000 / – ವರೆಗೆ

ಈಗಲೇ ನಿಮ್ಮ ರೆಸ್ವೂಮ್ ಕಳುಹಿಸಿ:

7022264924 ಸಂಖ್ಯೆಗೆ !!

*TEACHERS REQUIRED*

GSS International School, Hassan hiring Teachers now is From Pre-KG to 10th Standard:(female only)

– Preferably experienced teachers [2years and above]

– Freshers can also apply – Pre-requisite – Effective communication skills and
Passionate towards teaching

Subject:
All subjects

Qualification:
– Post graduation, B.E, Graduation with B.Ed

Salary:
– Upto Rs 20000/-

Send your resume or contact:
7022264924

#jobopportunitieshassan #ಉದ್ಯೋಗಮಾಹಿತಿಹಾಸನ

LEAVE A REPLY

Please enter your comment!
Please enter your name here