ಹಾಸನ ವಿವಿ ಸಿಂಡಿಕೇಟ್ ಸದಸ್ಯರಾಗಿ ಡಾ. ಹೆಚ್.ಎಸ್. ನಿಷ್ಕಲ್ ಗೌಡ

0

ಹಾಸನ: ಪ್ರಸ್ತುತ ಮೈಸೂರಿನ ಕುವೆಂಪುನಗರದ ನಿವಾಸಿಯಾಗಿರುವ, ಹಾಸನ ನಗರ ಸಭಾ ಸದಸ್ಯರಾಗಿದ್ದ ದಿ. ಹೆಚ್ ವಿ. ಚೆನ್ನಕೇಶವಯ್ಯ ಮೊಮ್ಮಗಳು ಡಾ.ಹೆಚ್.ಎಸ್. ನಿಷ್ಕಲ್ ಗೌಡ ಅವರನ್ನು ಹಾಸನ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಇವರ ಅಧಿಕಾರಾವಧಿ ಮೂರು ವರ್ಷ. ಡಾ. ನಿಷ್ಕಲ್ ಅವರು ರಾಜ್ಯ ಮಾಹಿತಿ ಆಯುಕ್ತರಾದ ಹೆಚ್.ಸಿ. ಸತ್ಯನ್ ಹಾಗೂ ಎನ್.ಆರ್.ಸೌಮ್ಯ ದಂಪತಿಗಳ ಪುತ್ರಿ ಆಗಿದ್ದಾರೆ

LEAVE A REPLY

Please enter your comment!
Please enter your name here