ಹಾಸನ / ಬೇಲೂರು: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಚಳ್ಳೇನಹಳ್ಳಿಯಲ್ಲಿ ಕಾಫಿ ತೋಟದ ಬಳಿ ಹೋಗುತ್ತಿದ್ದ ಮೂರು ವರ್ಷದ ಜಿಂಕೆಯ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿದ್ದನ್ನು ನೋಡಿದ ಗ್ರಾಮಸ್ಥರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು., ಸ್ಥಳಕ್ಕೆ ಬಂದ ಸಿಬ್ಬಂದಿ ಜಿಂಕೆಯನ್ನು ಪರಿಶೀಲಿಸಿದಾಗ ಅದಾಗಲೇ ತೀವ್ರವಾಗಿ ಗಾಯಗೊಂಡಿದ್ದ ಅದು ಸ್ಥಳದಲ್ಲೇ ಮೃತಪಟ್ಟಿತ್ತು.

ಅರಣ್ಯ ಇಲಾಖೆ ಮರಣೋತ್ತರ ಪರೀಕ್ಷೆ ನಡೆಸಿ ಜಿಂಕೆ ಶವವನ್ನು ವಲಯ ಅರಣ್ಯಾಧಿಕಾರಿ ಯಾಶ್ಮಾಚಮ್ಮ, ಸಹಾಯಕ ಅರಣ್ಯಾಧಿಕಾರಿ ಪ್ರಭು ಮತ್ತು ಸಿಬ್ಬಂದಿ ಗಳ ಸಮ್ಮುಖದಲ್ಲಿ ಹೂಳಲಾಗಿದೆ

ಹಾಸನದ ಮೊದಲ WHOLESALE SAREE ಅಂಗಡಿ!!
ಕೋವಿಡ್ – 19 ಮಾರ್ಗದರ್ಶಿ ರೇಖೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ನಿಮಗೆ ಸೇವೆ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ !!
ಪ್ರಿಯ ಗ್ರಾಹಕರೆ, ನಿಮ್ಮ ಅದ್ಭುತ ಸಹಕಾರದಿಂದಾಗಿ ಇದೀಗ ರತ್ನಂ ಸಿಲ್ಸ್ ಬೃಹತ್ತಾಗಿ ಬೆಳೆದು ನಿಂತಿರುತ್ತದೆ, ನಮ್ಮಲ್ಲಿ ಅತ್ಯುತ್ತಮ ಶ್ರೇಣಿಯ ಸೀರೆಗಳು ಈಗ ಕಡಿಮೆ ದರದಲ್ಲಿ ಮಾರಾಟ ಮಾಡಲು ವಿಸ್ತರಣೆ ಗೊಂಡಿರುತ್ತದೆ.
ದರಗಳು 300/- ರೂಗಳಿಂದ ಪ್ರಾರಂಭ ✅
* ಪ್ರತೀ ದಿನ ಹೊಚ್ಚ ಹೊಸ , ನವನವೀನ ಮಾದರಿ ಸೀರೆಗಳ ರಾಶಿ ಇಲ್ಲಿ ಲಭ್ಯವಿದೆ , ಒಮ್ಮೆ ಭೇಟಿ ನೀಡಿ !!
ಸ್ಥಳ : ರತ್ನಂ ಸಿಲ್ಕ್ಸ್ , NCC ಕಛೇರಿ ಹತ್ತಿರ , ಲಕ್ಷ್ಮಿ ನರ್ಸಿಂಗ್ ಹೋಂ ಮುಂಭಾಗ , ಆರ್.ಸಿ.ರಸ್ತೆ ಹಾಸನ !
ಫೋನ್ ಸಂಖ್ಯೆ !! 6363122663 , 9164210699 #RathnamSilks
ರೆಸ್ಟೋರೂಂ ಹಾಗೂ ವಾಹನದ ಪಾರ್ಕಿಂಗ್ ಸೌಕರ್ಯವಿದೆ
#special #sarees #hassan @rathnamsilks
#forrestnewshassan #hassanforrest #belur