ಹಾಸನದ ಪ್ರತಿಷ್ಟಿತ ಕಂಪನಿಯಾದ ಶಾಹಿ ಎಕ್ಸ್ ಪೋರ್ಟ್ ಕಂಪನಿಯಿಂದ ಇಂದು ಡಿ. 19 ರಿಂದ ನೇರ ಸಂದರ್ಶನ (SSLC,PU,DIPLOMA : PASS/FAIL) ✅

0

ಹಾಸನ.ಡಿ.19 (ಹಾಸನ್_ನ್ಯೂಸ್):- ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಹಾಸನದ ಪ್ರತಿಷ್ಟಿತ ಕಂಪನಿಯಾದ  ಶಾಹಿ ಎಕ್ಸ್ ಪೋರ್ಟ್ ಕಂಪನಿಯಿಂದ ಡಿ. 19 ರಿಂದ ನೇರ ಸಂದರ್ಶನ  ಹಮ್ಮಿಕೊಂಡಿದ್ದು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಎಸ್.ಎಸ್.ಎಲ್.ಸಿ/ ಪಿ.ಯು.ಸಿ/ಐ.ಟಿ.ಐ/ ಡಿಪ್ಲೋಮೋ, ನಲ್ಲಿ ಪಾಸ್/ಫೇಲ್ ಹೊಂದಿದ 18 ರಿಂದ 30 ವರ್ಷ ಒಳಪಟ್ಟ ಪುರುಷ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಆಸಕ್ತ ನಿರುದ್ಯೋಗಿ ಯುವಕರು ತಮ್ಮ ಆಧಾರ್ ಕಾರ್ಡ್ ಮತ್ತು ಶೈಕ್ಷಣಿಕ ದಾಖಲಾತಿಗಳ ಜೆರಾಕ್ಸ್ ಪ್ರತಿಗಳೂಂದಿಗೆ ಕಚೇರಿಗೆ/ಕಂಪನಿಗೆ ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ವಿನಿಮಯ ಕಚೇರಿ, ಹಾಸನ. ಮತ್ತು ಕಂಪನಿಯ ವ್ಯವಸ್ಥಾಪಕರನ್ನು ಖುದ್ದಾಗಿ ಅಥವಾ ದೂ.ಸ. 9901230339 /9482120663 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಉದ್ಯೋಗಾಧಿಕಾರಿ ಎನ್. ಆರ್. ವೇಣುಗೋಪಾಲ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here