ಹಾಸನದ ಐತಿಹಾಸಿಕ ದೇವಸ್ಥಾನಗಳಿಗೆ ಸ್ಯಾನಿಟೈಜ಼್

0

ಹಾಸನ / ಬೇಲೂರು ! (ಹಾಸನ್_ನ್ಯೂಸ್ !, ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಒಳಭಾಗ ಮತ್ತು

ಹೊರಭಾಗವನ್ನು ಪುರಸಭಾ ಸಿಬ್ಬಂದಿಗಳು ಇಂದು (30-05-2021)ಸ್ಯಾನಿಟೈಸ್ ಮಾಡಿದರು. ಈ ಸಂದರ್ಭದಲ್ಲಿ

ಕೇಂದ್ರ ಪುರಾತತ್ವ ಇಲಾಖೆಯ ಸಿಬ್ಬಂದಿ,ಅರ್ಚಕರು, ಪುರಸಭಾ ಮಾಜಿ ಅಧ್ಯಕ್ಷರಾದ ಶ್ರೀನಿಧಿ ಮತ್ತು

ಪುರಸಭಾ ಸದಸ್ಯರಾದ ಬಿ.ಸಿ.ಜಗದೀಶ್ ಹಾಜರಿದ್ದರು. #hassantourism #belur #srichennakesavatemple

LEAVE A REPLY

Please enter your comment!
Please enter your name here