ಪ್ರಖ್ಯಾತ ಫ್ರಾಂಚೈಸಿಯಲ್ಲಿ ಹಣ ಹೂಡಲು ಇಚ್ಚಿಸುತ್ತಿದ್ದೀರಾ ?? ಇಲ್ಲಿದೆ BSNL (#BHARATHFIBRE) ನಲ್ಲಿ ಹಣ ಹೂಡುವ ಅವಕಾಶ 👇

    0

    ಹಾಸನ ಜ. 14 : (ಹಾಸನ್ ನ್ಯೂಸ್ !): ಸರಕಾರಿ ಸ್ವಾಮ್ಯದ BSNL ಸಂಸ್ಥೆಯು ಹಾಸನ ಜಿಲ್ಲೆಯಲ್ಲಿ BharatAirFibre  ಎಂಬ ವಯರ್ಲೆಸ್ಸ್   voice & Broadband ಸೇವೆಯನ್ನು ಹಾಸನ ಜಿಲ್ಲೆಯಾದ್ಯಂತ ಅಳವಡಿಸಲು ಉದ್ದೇಶಿಸಿದ್ದು ಇದರ ಅಳವಡಿಕೆ & ನಿರ್ವಹಣೆಗಾಗಿ  ಫ್ರ್ಯಾಂಚೈಸೀ ಆಧಾರದ ಮೇಲೆ ಬಂಡವಾಳ ಹೂಡಿಕೆದಾರರನ್ನು ಆಹ್ವಾನಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆಗಳು  9986100221/9448466288 ಗಳನ್ನು ಸಂಪರ್ಕಿಸಲು ಕೋರಲಾಗಿದೆ.

    LEAVE A REPLY

    Please enter your comment!
    Please enter your name here