ಸುಮಾರು 100 ವರ್ಷಕಿಂತ ಹೆಚ್ಚು ಇತಿಹಾಸವುಳ್ಳ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಈ👇 ಗ್ರಾಮದ ಈ ಜಾಗ ಅದೇಕೆ ಬೆಳಕಿಗೆ ಬರಲೇ ಇಲ್ಲ ?? 🤔

0

ಹಾಸನ / ಸಕಲೇಶಪುರ : ಜ.14 (ಹಾಸನ್_ನ್ಯೂಸ್) !, ಸಕಲೇಶಪುರ ತಾಲ್ಲೂಕು, ಹಾನುಬಾಳು ಹೋಬಳಿ, ದೇವಾಲದಕೆರೆ ಗ್ರಾಮದ ಹಿರೇಮಂದಿಯ ಕಾಡು ಮಲ್ಲೇಶ್ವರ ಸ್ವಾಮಿ ಈ ದೇವರ ಜಾತ್ರೆ ಸುಮಾರು 90 ವರ್ಷಗಳ ಹಿಂದೆ ನೆಡೆಯುತ್ತ ಬಂದಿತ್ತು

ಈ  ಜಾತ್ರೆಯನ್ನು ಹತ್ತಾರು ಗ್ರಾಮದವರು ಸೇರಿ ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದರು  ತದನಂತರ

1962 ರಲ್ಲಿ  ದೇವಸ್ಥಾನವನ್ನು ಸ್ಥಳಾಂತರ ಮಾಡಲಾಯಿತು  ದೇವಸ್ಥಾನದ ನಿರ್ಮಾಣ ಕೂಡ ಮಾಡಲಾಯಿತು 

ಅಲ್ಲಿಗೆ  ದೇವರ ವಿಗ್ರಹ ಸಂಬಂಧಿಸಿದ ವಸ್ತುಗಳನ್ನು ಸಹ ವರ್ಗಾವಣೆ ಮಾಡಲಾಯಿತು ತದನಂತರ

ಅಲ್ಲಿ ಹಲವಾರು  ಕಾರಣದಿಂದ ಇವತ್ತಿನ ವರೆಗೂ ಸಹ ಸ್ವಾಮಿ ಪೂಜೆ ಸುಗ್ಗಿ ಇನ್ನು  ನಡೆದಿಲ್ಲ ಈ ಉತ್ಸವ ನಡೆಯದೆ

ಇರಲು ಹತ್ತಾರು ಗ್ರಾಮದವರು ಹಾಗೆಯೇ ಗ್ರಾಮದಲ್ಲಿ ಪಂಚಾಯತಿಯು ಸಹ ಕಗಮನಹರಿಸಬೇಕಿದೆಜಿಲ್ಲಾ ಎನ್ನಲಾಗಿದೆ ,  ಏಕೆಂದರೆ

ಗ್ರಾಮ ಪಂಚಾಯತಿ ಇನ್ನು ಸಹ ಈ ದೇವಸ್ಥಾನದ ಬಗ್ಗೆ ಗಮನ ಹರಿಸಿದೆ ಇರುವುದು  ,

ಈ ದೇವಸ್ಥಾನವು ಸುಮಾರು 100 ವರ್ಷಕಿಂತ ಹೆಚ್ಚು  ಇತಿಹಾಸವನ್ನು‌ ಹೊಂದಿರುವ ದೇವಸ್ಥಾನವಾಗಿರುತ್ತದೆ

°ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ದೇವಾಲದಕೆರೆ ಯ ಹಿರೇ ಮುಂದೆ ಗ್ರಾಮದ ಕಾಡು ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಅದು ಸುಮಾರು ಒಂದು ಶತಮಾನದಿಂದ ಪೂಜೆ ಹಾಗೂ ಪುರಸ್ಕಾರ ಏನು ಇಲ್ಲದೆ ಹಾಗೆ ಉಳಿದಿದೆ

ಹಾಗೆ ಉಳಿಯಲು ಕಾರಣ 11 ಗ್ರಾಮದವರು ಹ 11 ಗ್ರಾಮದವರು ಗಮನಹರಿಸದೆ ಹಾಗೆ ಉಳಿದಿದೆ ಅದು ಇವಾಗ ಸಂಪೂರ್ಣವಾಗಿ ಪಾಳುಬಿದ್ದಿದೆ

ಇದನ್ನು ಜೀರ್ಣೋದ್ದಾರ ಮಾಡಲು 11 ಗ್ರಾಮದವರು ಎಲ್ಲಾ ಸೇರಿ ಇದನ್ನು ಜೀರ್ಣೋದ್ದಾರ ಮಾಡಬೇಕಾಗುತ್ತದೆ ಎನ್ನಲಾಗಿದೆ .,

ಜಿಲ್ಲಾಡಳಿತ ಪುರಾತತ್ತ್ವ ಇಲಾಖೆ ಈ ಬಗ್ಗೆ ಸಂಕ್ಷಿಪ್ತ ವಾಗಿ ಗಮನಹರಿಸಬೇಕಿದೆ

#hassanhistory #sakleshpura

LEAVE A REPLY

Please enter your comment!
Please enter your name here