ಮೊಹಮದ್ ಹಾರಿಸ್ ನಲಪಾಡ್ ರಿಂದ ಒಂದು ಆಂಬುಲೆನ್ಸ್ ಹಾಸನ ಬಿಕ್ಕೋಡಿನ ಜನತೆಗೆ ಉಚಿತ ಕೊಡುಗೆ

0

ಹಾಸನ / ಬೇಲೂರು : ಬಿಕ್ಕೋಡಿನ ಜನತೆಗೆ ಒಂದು ವಿಷಯ.. ಕೊರೋನ ಎರಡನೇ ಅಲೆಯಲ್ಲಿ ಬಿಕ್ಕೋಡಿನಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು ಬಿಕ್ಕೋಡಿನ ಗ್ರಾಮಸ್ಥರಿಗೆ ಸದ್ಯ ಅವಶ್ಯಕತೆ ಇರುವ ಆಂಬುಲೆನ್ಸ್ ಸೇವೆಯಲ್ಲಿ ಇನ್ನೊಂದು ಆಂಬುಲೆನ್ಸ್  ಒದಗಿಸಲು ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ಶಿವರಾಂ ರವರಿಗೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ರಿಕ್ವೆಸ್ಟ್ ಮೇರೆಗೆ ತಕ್ಷಣ ಯುವ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಮೊಹಮದ್ ಹಾರಿಸ್ ನಲಪಾಡ್  ರವರೊಂದಿಗೆ ಮಾತನಾಡಿ

ಇಂದು ಬಿಕ್ಕೋಡಿಗೆ ಆಂಬುಲೆನ್ಸ್ ನೀಡುವುದಾಗಿ ತಿಳಿಸಿದ್ದಂತೆ ಆಂಬುಲೆನ್ಸ್ ಇದೀಗ ಸ್ಥಳೀಯರ ನೆರವಿಗೆ ದಾವಿಸಿದ .,ಅವರು
ಇಂದು ಮಧ್ಯಾಹ್ನ ಬಿಕ್ಕೋಡಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕ ಸೇವೆಗೆ ನೀಡಲಾಗಿದ್ದು
ಬಿಕ್ಕೋಡಿನ ಎಲ್ಲಾ ನಾಗರಿಕರು ಈ ಸೇವೆಯನ್ನು ಬಳಸಿಕೊಳ್ಳಬೇಕಾಗಿ ಬಿ.ಶಿವರಾಂ ಕಾಂಗ್ರೆಸ್ ಮುಖಂಡರು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಂಡರು

ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಮನವಿಯಂತೆ ತಕ್ಷಣಕ್ಕೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿದ ಬಿ.ಶಿವರಾಂ ಅಣ್ಣನವರಿಗೂ ಹಾಗೂ ಹಾರಿಸ್ ನಲಪಾಡ್ ರವರಿಗೂ ಧನ್ಯವಾದಗಳು….ತಿಳಿಸಿದ ಅವರು

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ಸುತ್ತ ಮುತ್ತಲಿನವರು ಈ ಕೆಳಕಂಡ ಫೋನ್ ಸಂಖ್ಯೆಗೆ ಕರೆಮಾಡಿ ಸಹಾಯ ಪಡೆಯ ಬಹುದು 9739683909

LEAVE A REPLY

Please enter your comment!
Please enter your name here