ಹಾಸನ ನಗರ ಆಟೋ ರಿಕ್ಷಾ ಚಾಲಕರಿಗೆ ಕೋವಿಡ್ ಲಸಿಕೆ ಫುಡ್ ಕಿಡ್

0

ಹಾಸನ ನಗರ ಜಿಲ್ಲಾ ಕ್ರೀಡಾಂಗಣದ ಒಳಾಗಂಗಣ ಕ್ರೀಡಾಂಗಣದ ಮುಂಭಾಗದಲ್ಲಿ ಹಾಸನ ನಗರ ಆಟೋ ರಿಕ್ಷಾ ಚಾಲಕರಿಗೆ ಕೋವಿಡ್ ಲಸಿಕೆ , ಫುಡ್ ಕಿಡ್ ನೀಡಲಾಗುತ್ತಿದ್ದು . ಆಟೋ ಚಾಲಕರು ಸದುಪಯೋಗ ಪಡೆದುಕೊಳ್ಳಬಹುದು

ಸಾಲಗಾಮೆ ರಸ್ತೆಯ ಹೇಮಾವತಿ ನಗರ ದ್ವಾರದ ಮುಂಭಾಗದ ಹಾಸನ ಜಿಲ್ಲಾ ಕ್ರೀಡಾಂಗಣ ಪ್ರವೇಶ ದ್ವಾರದ ಬಳಿ ಆಟೋ ಚಾಲಕರು ತಮ್ಮ

ಆಧಾರ್ , ಡಿ ಎಲ್ ತೋರಿಸಿ ರಿಜಿಸ್ಟರ್ ಮಾಡಿಸಬೇಕು ., ರಿಜಿಸ್ಟರ್ ಮಾಡಿಸಿ ಒಳಾಂಗಣ ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ತಮ್ಮ ವಯಸ್ಸು ಹಾಗೂ

ತಮ್ಮ ವ್ಯಾಕ್ಸಿನ್ ಈಗಾಗಲೇ ಪಡೆದಿದ್ದರೆ ಮೊದಲೇ ತಿಳಿಸಿ ಅಥವಾ 18ವರ್ಷ ಮೇಲ್ಪಟ್ಟವರಿಗೆ / 45 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಥಳ ಗುರ್ತಿಸಿದ್ದು ಕೋವಿಡ್ ಶೀಲ್ಡ್ ಲಸಿಕೆ ಪಡೆದು ,

ಕೊರೋನಾ ವಿರುದ್ಧ ಹೋರಾಡಲು ಸಹಕರಿಸಬೇಕೆಂದು ಸ್ಥಳೀಯ ಶಾಸಕ ಪ್ರೀತಮ್ ಜೆ ಗೌಡ ಈ ಮೂಲಕ ಮನವಿ ಮಾಡಿದರು

ವ್ಯಾಕ್ಸಿನ್ ಪಡೆದ ಆಟೋ ಚಾಲಕರಿಗೆ ಫುಡ್ ಕಿಟ್ ಕೂಡು ವಿತರಿಸಲಾಗುತ್ತಿದ್ದು .,‌

ಲಾಕ್ ಡೌನ್ ಕಾರಣ , ಆಟೋ ರಿಕ್ಷಾ ನ ಚಾಲಕರು ಯಾರು ಹಸಿವಿನಿಂದ ನನ್ನ ಕ್ಷೇತ್ರದಲ್ಲಿ ಮಲಗಬಾರದು ಎಂದರು

ಈಗಾಗಲೇ ಲಸಿಕೆ ಪಡೆದ ಆಟೋ ಚಾಲಕರು ತಮ್ಮ ಇತರೆ ಆಟೋ ಚಾಲಕರಿಗೆ ವಿಷಯ ತಿಳಿಸಿ ,

ಫಲಾನುಭವಿಗಳಿಗೆ ಸದುಪಯೋಗ ಪಡೆದುಕೊಳ್ಳುವಂತೆ ಈ ಮೂಲಕ ವಿನಂತಿಸಿದರು

LEAVE A REPLY

Please enter your comment!
Please enter your name here