ಹಾಸನ್ ನ್ಯೂಸ್ ಫಲಶೃತಿ ಕಾಣೆಯಾಗಿದ್ದ ಬೆಟ್ಟಪ್ಪ ಮರಳಿ ಮನೆಗೆ

0

ಹಾಸನ್ ನ್ಯೂಸ್ ಹಾಕಿದ್ದ ಸುದ್ದಿ ಗಮನಿಸಿದ ವ್ಯಕ್ತಿ ಕುಟುಂಬ ಸದಸ್ಯರಿಗೆ ಕರೆಮಾಡಿ ಬೆಟ್ಟಪ್ಪ ಅವರು ಮನೆಗೆ ಸೇರುವಂತಾಗಿದೆ (ಇವರು ಹಾಸನದ ಬಾನು ಥಿಯೇಟರ್ ಬಳಿ ಸಿಕ್ಕಿರುವುದು)

ನಾವು ಹಾಕಿದ್ದ ವರದಿ

ನಿನ್ನೆ ನಮ್ಮ ಹಾಸನ್ ನ್ಯೂಸ್ ಹಾಗೂ ಬ್ಯೂಟಿ ಆಫ್ ಹಾಸನ್ ತಂಡದ ಸದಸ್ಯರಿಗೆ ಕರೆಮಾಡಿ ಸಹಾಯಕ್ಕಾಗಿ ವಿನಂತಿಸಿದ ಕೆಲವೇ ನಿಮಿಷಗಳಲ್ಲಿ ವಿಷಯ ಸಾಮಾಜಿಕ ಜಾಲತಾಣ ಹಾಸನ್ ನ್ಯೂಸ್ ನಲ್ಲಿ ಸುದ್ದಿ ಮಾಡಲಾಗಿರುತ್ತದೆ

https://m.facebook.com/story.php?story_fbid=3944761582300413&id=195025720607370

ನಾವು ನಿನ್ನೆ ಹಾಕಿದ್ದ ಪೋಸ್ಟ್ 

ಸುದ್ದಿ ಗಮನಿಸಿ ಶೇರ್ ಮಾಡಿದ ಎಲ್ಲಾ ಹಾಸನದ ಸಹೃದಯಿ ಸ್ನೇಹಿತರಿಗೆ ಕುಟುಂಬ ಸದಸ್ಯರ ಪರವಾಗಿ ಕೃತಜ್ಞತೆ ಗಳು , ನಿಮ್ಮ ಸಾಮಾಜಿಕ ಕಳಕಳಿ ಹೀಗೆಯೆ ಮುಂದುವರೆಯಲಿ ಎಂದು ಆಶಿಸುತ್ತ. .,ಮರಳು ಮನೆ ಸೇರಿದ ಬೆಟ್ಟಪ್ಪ(75ವರ್ಷ) ಹೊಳೆನರಸೀಪುರ  ಕುಟುಂಬ ಸದಸ್ಯರೊಂದಿಗೆ ಸಂತೋಷ ವಾಗಿ ಇರಲೆಂದು ಆಶಿಸೋಣ

ಇಂದು

ಧನ್ಯವಾದಗಳು  #teamhassannews #beautyofhassan #hassan #socialconcernhassan #hassannewsimpact

LEAVE A REPLY

Please enter your comment!
Please enter your name here