ಬಿಸಿಲೆ ಘಾಟ್- ಸುಬ್ರಹ್ಮಣ್ಯ- ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಗುರುವಾರ (Apr 1) ದಿಂದ ಒಂದು ತಿಂಗಳು ವಾಹನ ಸಂಚಾರ ನಿಷೇಧ 🚫 #bisleghat

0

ಹಾಸನ- ಮೈಸೂರು- ಕೊಡಗು ಜಿಲ್ಲೆಯ ಪ್ರಯಾಣಿಕರ ಕರಾವಳಿಗೆ ಸಂಪರ್ಕಿಸುವ NH85 ರ ಬೆಂಗಳೂರು- ಜಾಲ್ಸೂರು ರಸ್ತೆಯ ಕಾಮಗಾರಿ ಇರುವ ಕಾರಣ ಈ ರಸ್ತೆ ಸಂಚಾರ ನಿರ್ಬಂಧಿಸಲ್ಪಟ್ಟಿರುತ್ತದೆ

Advertisements

• PWD ಯಿಂದ ಬಿಸಿಲೆ – ಸುಬ್ರಹ್ಮಣ್ಯ ಮಾರ್ಗ ಮಧ್ಯೆ ಬಾಕಿ ಉಳಿದಿದ್ದ 2 KM ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದೆ 

LEAVE A REPLY

Please enter your comment!
Please enter your name here