ಹಾಸನ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಹೋಮ್ ಐಸೋಲೇಷನ್ ಕಿಟ್ ವಿತರಣೆಗೆ ಚಾಲನೆ

0

ಹಾಸನ : (ಹಾಸನ್_ನ್ಯೂಸ್ !, ಕೋವಿಡ್ ಸೋಕಿನಿಂದ ಮನೆಯಲ್ಲೇ ಪ್ರತ್ಯೇಕವಾಗಿ ( ಹೋಂ ಕ್ವಾರಂಟೈನ್ ) ಚಿಕಿತ್ಸೆ ಪಡೆಯುತ್ತಿರುವ ಬಡ ಮತ್ತು

ಮಧ್ಯಮ ವರ್ಗದ ರೋಗಿಗಳಿಗೆ ಇಂದು ಹಾಸನ ಜಿಲ್ಲಾ ಯುವ ಕಾಂಗ್ರೇಸ್ ಸಮಿತಿ ವತಿಯಿಂದ “ಹೋಮ್ ಐಸೋಲೇಷನ್ ಕಿಟ್”ಗಳ ವಿತರಣಾ ಕಾರ್ಯಕ್ರಮವು

ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿತು ಈ ಸಂದರ್ಭದಲ್ಲಿ ಯುವಕಾಂಗ್ರೆಸ್ ಜಿಲ್ಲಾದ್ಯಕ್ಷರಾದ ರಂಜಿತ್ ಗೊರೂರು ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಆರೀಫ್ ಸಮಾಜಸೇವಕರು ಹಾಗೂ

ಕಾಂಗ್ರೆಸ್ ಮುಖಂಡರಾದ ಅಶು ಆಸೀಫ್ , ಆಲ್ವಿನ್ ಶಾಹಿದ್ , ಗುರುಸ್ವಾಮಿ , ದರ್ಶನ್ , ಅನಂತ್ , ಆರ್ಷದ್ , ಶಾಗಿಲ್ ಮತ್ತು ಯುವ ಕಾಂಗ್ರೆಸ್ ಮುಖಂಡರುಗಳು  ಉಪಸ್ಥಿತರಿದ್ದರು

ತುರ್ತು ಹೋಂ ಐಸೋಲೇಶನ್ ಕಿಟ್ ಅವಶ್ಯಕತೆ ಇರುವವರು +917760216021 ಫೋನ್ ಸಂಖ್ಯೆಗೆ ಕರೆಮಾಡಿ ಪಡೆಯಬಹುದು
ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು ತಲುಪಿಸುತ್ತಾರೆ  ಎಂದು ಹಾಸನ್ ನ್ಯೂಸ್ ತಂಡಕ್ಕೆ ಹೇಳಿಕೆಯಲ್ಲಿ ತಿಳಿಸಿರುತ್ತಾರೆ

#blockcongresshasaan#hassan #congress #politicsnewshassan

LEAVE A REPLY

Please enter your comment!
Please enter your name here