ಸೂರ್ಯ ಚಂದ್ರ‌ ಇರೋದು ಎಷ್ಟು ಸತ್ಯನೋ ಕರ್ನಾಟಕ ರಾಜ್ಯದಲ್ಲಿ 2023 ರ ವರೆಗೂ CM ಯಡ್ಡಿಯೂರಪ್ಪನವರೇ ಆಗಿರ್ತಾರೆ

0

” ಸೂರ್ಯ ಚಂದ್ರ‌ ಇರೋದು ಎಷ್ಟು ಸತ್ಯನೋ , ಕರ್ನಾಟಕ ರಾಜ್ಯದಲ್ಲಿ 2023 ರ ವರೆಗೂ CM ಯಡ್ಡಿಯೂರಪ್ಪ ನವರೇ ಆಗಿರ್ತಾರೆ “

ಅವರ ನೇತೃತ್ವದಲ್ಲಿ ಮುಂದಿನ ವಿಧಾನಸಭಾ / ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕರ್ನಾಟಕದಲ್ಲಿ 130 ಸ್ಥಾನ , 2024ರ ಲೋಕಸಭಾ ಕ್ಷೇತ್ರದಲ್ಲಿ 25 + ಒದಗಿಸಿ ಸನ್ಮಾನ್ಯ ಯಡ್ಡಿಯೂರಪ್ಪ ನವರ ನಾಯಕತ್ವ ಮತ್ತಷ್ಟು ಬಲಪಡಿಸಲಿದ್ದೇವೆ

• ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ‌ ನಾಯಕತ್ವ ಬದಲಾವಣೆ ಬಹಳ ಬಾಲಿಶ ಊಹೆಗಳು , ಜನ ಛೀ ಥೂ ಅನ್ನೋದರಲ್ಲಿ ಅನುಮಾನ ವಿಲ್ಲ , ನಮ್ಮಲ್ಲಿ ನಾಯಕತ್ವ ಬದಲಾವಣೆ ಇಲ್ಲ

• ನನ್ನ ರಕ್ತದಲ್ಲಿ ಬರೆದು ಕೊಡ್ತೀನಿ , ಯಡ್ಡಿಯೂರಪ್ಪ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ , ಕಾಂಗ್ರೆಸ್ , JDS , BJP ಕನಸಿನಲ್ಲಿಯೂ ನಾಯಕತ್ವ ಬದಲಾವಣೆ ಯೋಚಿಸೋದು ವ್ಯರ್ಥ

• ನಾನು ಒಬ್ಬ ಶಾಸಕ , ನನಗೆ ಮಾಹಿತಿ ಇಲ್ಲದೆ ಶಾಸಕಾಂಗ ಸಭೆ ಮಾದ್ಯಮದವರು ಕರೆದು ಕೊಂಡಿದ್ದರೆ , ಅದಕ್ಕೆ ನಾನೇಗೆ ಉತ್ತರ ಕೊಡಲಿ

• ಮುಂದೊಂದು ದಿನ ಈ ರಾಜ್ಯದ ಮುಖ್ಯ ಮಂತ್ರಿಯಾಗಿ ವಿಜಯೇಂದ್ರ ಅವರು ಮುಖ್ಯ ಮಂತ್ರಿ ಆಗ್ತಾರೆ , ಅವರ ನೇತೃತ್ವದಲ್ಲೇ‌ ಚುನಾವಣೆ ಆಗುವ ದಿನ ಬರುತ್ತೆ

• ಜಿಲ್ಲೆಯಲ್ಲಿ ನಾನೊಬ್ಬನೇ BJP ಶಾಸಕ ಇರೋದು , ಸನ್ಮಾನ್ಯ ದೇವೇಗೌಡರು , ಸನ್ಮಾನ್ಯ ರೇವಣ್ಣ ಅವರ ಜನಪರ ಮನವಿಗಳನ್ನು‌ ಸರ್ಕಾರಕ್ಕೆ ತಲುಪಿಸಿ ಜಿಲ್ಲೆಗೆ ತರುವ ಕಾರ್ಮಿಕನ ಕೆಲಸ ನಾನು ಮಾಡಿಯೇ ತೀರುತ್ತೇನೆ !!

– ಪ್ರೀತಮ್ ಜೆ ಗೌಡ (ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರು)

https://m.facebook.com/story.php?story_fbid=3918762634900308&id=195025720607370

LEAVE A REPLY

Please enter your comment!
Please enter your name here