ಹಾಸನ , ಬೇಲೂರು , ಆಲೂರು ತಾಲ್ಲೂಕಿನ ಈ ಕಳಕಂಡ ಪ್ರದೇಶದಲ್ಲಿ ನಾಳೆ ಕರೆಂಟ್ ಇರಲ್ಲ

0

ಗಮನಿಸಿ :ಸಾರ್ವಜನಿಕರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ದಿನಾಂಕ 21.12.2021 ಮಂಗಳವಾರದಂದು ಮಗ್ಗೆ, ಕಂದಲಿ, ಹಳೇಬೀಡು, ಹಗರೆ ಮತ್ತು ಗಂಗೂರು ವಿ.ವಿ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ ಬೆಳಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆ ಯವರೆಗೆ ಪಾಳ್ಯ , ಮಗ್ಗೆ, ಚನ್ನಾಪುರ, ಆಲೂರು ತಾಲ್ಲೂಕು ಕೇಂದ್ರ, ಕಂದಲಿ ಮತ್ತು ಬೈರಾಪುರ, ಹಗರೆ, ಅಂದರೆ, ಕ್ಯಾತನಹಳ್ಳಿ, ಗಂಗೂರು, ಕನಕೇನಹಳ್ಳಿ, ಸಾಣೇನಹಳ್ಳಿ, ಹಳೇಬೀಡು, ಅಡಗೂರು ಮತ್ತು ರಾಜನಸಿರಿಯೂರು ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

ಸಾರ್ವಜನಿಕರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ದಿನಾಂಕ 21.12.2021 ಮಂಗಳವಾರದಂದು ಮಗ್ಗೆ, ಕಂದಲಿ, ಹಳೇಬೀಡು, ಹಗರೆ ಮತ್ತು ಗಂಗೂರು ವಿ.ವಿ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ ಬೆಳಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆ ಯವರೆಗೆ ಪಾಳ್ಯ , ಮಗ್ಗೆ, ಚನ್ನಾಪುರ, ಆಲೂರು ತಾಲ್ಲೂಕು ಕೇಂದ್ರ, ಕಂದಲಿ ಮತ್ತು ಬೈರಾಪುರ, ಹಗರೆ, ಅಂದರೆ, ಕ್ಯಾತನಹಳ್ಳಿ, ಗಂಗೂರು, ಕನಕೇನಹಳ್ಳಿ, ಸಾನೇನಹಳ್ಳಿ, ಹಳೇಬೀಡು, ಅಡಗೂರು ಮತ್ತು ರಾಜನಸಿರಿಯೂರು ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here