ಸಿ ಸಿ ಕ್ಯಾಮೆರಾ ಅಳವಡಿಕೆ ಮತ್ತು ಸರ್ವಿಸಿಂಗ್, ಭದ್ರತಾ ಅಲಾರಾಂ ಹಾಗೂ ಸ್ಮೋಕ್ ಡಿಟೆಕ್ಟರ್ ತರಬೇತಿ

0

ಹಾಸನ ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗ ಯುವಕ-ಯುವತಿಯರಿಗಾಗಿ ದಿನಾಂಕ 09-10-2023 ರಿಂದ 21-10-2023 ರ ವರಗೆ 13 ದಿನಗಳ ಕಾಲ ಉಚಿತವಾಗಿ *ಸಿ ಸಿ ಕ್ಯಾಮೆರಾ ಅಳವಡಿಕೆ ಮತ್ತು ಸರ್ವಿಸಿಂಗ್, ಭದ್ರತಾ ಅಲಾರಾಂ ಹಾಗೂ ಸ್ಮೋಕ್ ಡಿಟೆಕ್ಟರ್ ತರಬೇತಿ ಹೇಳಿಕೊಡಲಾಗುತ್ತದೆ.
ಶಿಬಿರಾರ್ಥಿಗಳಿಗೆ ಉಚಿತವಾಗಿ ತರಬೇತಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಭೋದನೆ ಮಾಡಿಸಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಸಂಸ್ಥೆಯಿಂದ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
ಆಸಕ್ತ 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನ ನಿರುದ್ಯೋಗ ಯುವಕ-ಯುವತಿಯರು ತರಬೇತಿ ಸಂಸ್ಥೆ ಕಚೇರಿಯಲ್ಲಿ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ 08172-297013, 7353654000, 8147903497,9535684409

ಸಂಪರ್ಕಿಸಬಹುದಾಗಿದೆ.

ಗೂಗಲ್ ಫಾರ್ಮ್ ಮೂಲಕ ಆನ್ಲೈನಲ್ಲೇ ತರಬೇತಿಗೆ ಅರ್ಜಿ ಸಲ್ಲಿಸಲು ಅದರ ಲಿಂಕ್ ಕೆಳಗೆ ಇದೆ.
https://docs.google.com/forms/d/1Hx56-7eS-tJuKoCYMkG8xcRPFKMctfoAJU8G5D8EVpI/edit#responses

ಈ ಪೋಸ್ಟ್ ನ್ನು ಆದಷ್ಟು ಶೇರ್ ಮಾಡಿ, ಅಗತ್ಯ ಇರುವವರಿಗೆ ಅನುಕೂಲವಾಗಬಹುದು.

LEAVE A REPLY

Please enter your comment!
Please enter your name here