8 ಜನ ಅಂಗವಿಕಲರಿಗೆ ನಾಲ್ಕು ಚಕ್ರದ ಸ್ಕೂಟಿಗಳ ವಿತರಣೆ

0

ಅಂಗವಿಕಲ ಕಲ್ಯಾಣ ಇಲಾಖೆಯ ವಿಶೇಷ ಅನುದಾನದಲ್ಲಿ 4 ಹಾಗೂ ಶಾಸಕರ ಅನುದಾನದಲ್ಲಿ 4 ವಾಹನಗಳನ್ನು ವಿತರಣೆ

ಅಂಗವಿಕಲರ ಕಲ್ಯಾಣ ಇಲಾಖೆ ಮತ್ತು ಶಾಸಕರ ಅನುದಾನದಲ್ಲಿ ಪಟ್ಟಣದಲ್ಲಿ ಭಾನುವಾರ 8 ಜನ ಅಂಗವಿಕಲರಿಗೆ ನಾಲ್ಕು ಚಕ್ರದ ಸ್ಕೂಟಿಗಳನ್ನು ವಿತರಣೆ ಮಾಡಿದ ಸ್ಥಳೀಯ ಶಾಸಕ ಸಿ ಎನ್ ಬಾಲಕೃಷ್ಣ

ಪ್ರತಿವರ್ಷ ಅಂಗವಿಕಲರಿಗೆ ವಾಹನಗಳನ್ನು ವಿತರಿಸಲಾಗುತ್ತಿದೆ ಸರ್ಕಾರದ ಉಪಯುಕ್ತ ಯೋಜನೆ‌ ಸದುಪಯೋಗ ಪಡೆದುಕೊಳ್ಳಿ ಹಾಗೂ ಒಂದು ಕಿವಿ ಮಾತು ಕೇಳಿ

ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತವಾಗಿ ಚಾಲನೆ ಮಾಡಿ ಎಂದು ಸಲಹೆ ನೀಡಿದರು

#channarayapattana #cnbalakrishna #socialconcernnewshassan

LEAVE A REPLY

Please enter your comment!
Please enter your name here