ಹಾಸನ ನಗರ ವ್ಯಾಪ್ತಿಯಲ್ಲಿ ಕಲ್ಯಾಣ ಮಂಟಪ ಭೇಟಿ ನೀಡಿ ಹೆಚ್ಚು ಜನ‌ ಸೇರದಂತೆ ನಿಯಂತ್ರಣ ಮಾಡಲು ಸೂಚನೆ

0

ಕೊವಿದ್ 19 ಹೆಚ್ಚಳ ಹಿನ್ನಲೆ ಅಧಿಕಾರಿಗಳು ಇಂದು ಸಂಜೆ ಹಾಸನ ನಗರ ವ್ಯಾಪ್ತಿಯಲ್ಲಿ ಕಲ್ಯಾಣ ಮಂಟಪ ಭೇಟಿ ನೀಡಿ ಹೆಚ್ಚು ಜನ‌ ಸೇರದಂತೆ ನಿಯಂತ್ರಣ ಮಾಡಲು ಸೂಚನೆ


ನೀಡಿ ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಕಲ್ಯಾಣ ಮಂಟಪಗಳ ಮೇಲೆ ನಿಗಾವಹಿಸಲು
ಮೂರು ತಂಡ ರಚನೆ.


ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್,
ತಹಶಿಲ್ದಾರ್ ಶಿವಶಂಕರಪ್ಪ,
ಮುನಿಸಿಪಲ್ ತಹಶಿಲ್ದಾರ್

ರಮೇಶ್ ನೇತ್ರತ್ವದಲ್ಲಿ ಮೂರು ತಂಡಗಳಿಂದ ಹಾಸನ ನಗರದ ಕಲ್ಯಾಣ ಮಂಟಪಗಳ ಭೇಟಿ

LEAVE A REPLY

Please enter your comment!
Please enter your name here