ಹಾಸನದಲ್ಲಿ ಒಟ್ಟು *5,141 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್ , ಇಂದು 👇 #covidupdateshassan

0

ಹಾಸನ : (ಹಾಸನ್_ನ್ಯೂಸ್)

ಹಾಸನ ಜಿಲ್ಲೆಯಲ್ಲಿ ಇಂದು 499 ಮಂದಿಗೆ ಸೋಂಕು ದೃಢ.

*ಹಾಸನ-191, ಅರಸೀಕೆರೆ -31, ಅರಕಲಗೂಡು-77, ಬೇಲೂರು -33,ಆಲೂರು-24,ಸಕಲೇಶಪುರ-44, ಹೊಳೆನರಸೀಪುರ-29, ಚನ್ನರಾಯಪಟ್ಟಣ-73, ಇತರೆ ಜಿಲ್ಲೆಯವರು -07 ಮಂದಿಯಲ್ಲಿ ಸೋಂಕು ಪತ್ತೆ.

• ಇಂದು ಜಿಲ್ಲೆಯಲ್ಲಿ ಇಂದು 10 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ ಸಂಖ್ಯೆ 546.

• 31,172 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

*246 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ.

*5,141 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 36,859 ಕ್ಕೆ ಏರಿಕೆ.

ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ, ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ಇದು ಹಾಸನ್ ನ್ಯೂಸ್ ಕಳಕಳಿ. 

LEAVE A REPLY

Please enter your comment!
Please enter your name here