ಹಾಸನ: ಚಾಮರಾಜನಗರ ಜಿಲ್ಲೆಯ ಇಬ್ಬರು ಸರಗಳ್ಳರನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಠಾಣೆ ಪೊಲೀಸರಿಂದ ಬಂಧನ !, 660g ಚಿನ್ನ , ಒಂದು ಯುನಿಕಾರ್ನ್ ಬೈಕ್‌, ಸೇರಿ 30 ಲಕ್ಷ ಮೌಲ್ಯ ವಶ , ಇದರಲ್ಲಿ ಬಹುತೇಕ‌ ಮಹಿಳೆಯ ಮಾಂಗಲ್ಯ ಸರಮಾಲೆ !!

0

• ಚಾಮರಾಜನಗರ ತಾಲ್ಲೂಕು ಸಾಗಡೆ ಗ್ರಾಮದ ಗೋಪಾಲ (39) ಹಾಗೂ ರಮೇಶ್ (45) ಬಂಧಿತರು. • ಇವರ ವಿರುದ್ಧ ಹಾಸನ ಸೇರಿದಂತೆ ಅಂತರ ಜಿಲ್ಲೆಗಳಲ್ಲಿ 22 ಮಾಂಗಲ್ಯ ಸರ ಅಪಹರಣ ಪ್ರಕರಣ ದಾಖಲಾದ ವರದಿ

•ಗ್ರಾಮೀಣ ಭಾಗದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಬಟ್ಟೆ ತೊಳೆ ಯಲು, ದನ ಮೇಯಿಸಲು, ಜಮೀನು ಕೆಲಸಕ್ಕೆ ಹೋಗುವ ಸ್ತ್ರೀಯರ ಚಿನ್ನದ ಸರ ಅಪಹರಿಸುತ್ತಿದ್ದ ಖದೀಮರು.

– ಹಾಸನ ಜಿಲ್ಲಾ ಪೊಲೀಸ್ ‌#hassanpolicenews #crimedairyhassan

LEAVE A REPLY

Please enter your comment!
Please enter your name here