ಪೌರ ಕಾರ್ಮಿಕ ಕೊರೋನಾದಿಂದ ಸಾವು , 25,000₹ ಸಹಾಯಧನ ಕುಟುಂಬಕ್ಕೆ ನೆರವಾದ ಇನ್ಸ್ಪೆಕ್ಟರ್ !!

0

ಅರಸೀಕೆರೆ ಸರ್ಕಲ್ ಇನ್ಸ್ಪೆಕ್ಟರ್ ಸೋಮೇಗೌಡರು. ಪೌರಕರ್ಮಿಕ ವೆಂಕಟರಮಣ ಕೋರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನುವ ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿ ಮೃತನ ಕುಟುಂಬಕ್ಕೆ  25.000 ಸಾವಿರ ಧನ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.. ಇಂತಹ ಅಧಿಕಾರಿಗಳು ಜಿಲ್ಲೆಗೆ ಸ್ಪೂರ್ತಿ.. ನಿಮ್ಮ ಕಾರ್ಯಕ್ಕೆ ಹಾಸನ ಜನತೆಯ ಪರವಾಗಿ ಧನ್ಯವಾದಗಳು ಸರ್.

LEAVE A REPLY

Please enter your comment!
Please enter your name here