Home COVID-19 Updates ನಗರದ ಜಿಲ್ಲಾ  ಕ್ರೀಡಾಂಗಣಕ್ಕೆ ನಗರಸಭೆ ಅಧಿಕಾರಿಗಳ ಭೇಟಿ , ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ

ನಗರದ ಜಿಲ್ಲಾ  ಕ್ರೀಡಾಂಗಣಕ್ಕೆ ನಗರಸಭೆ ಅಧಿಕಾರಿಗಳ ಭೇಟಿ , ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ

0

ಹಾಸನ ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್, ನಗರಸಭೆ  ಆಯುಕ್ತರಾದ ಕೃಷ್ಣಮೂರ್ತಿ ಅವರು

ಇಂದು ನಗರದ ಜಿಲ್ಲಾ  ಕ್ರೀಡಾಂಗಣ ಹಾಗೂ ಕಲಾ ಕಾಲೇಜು ಮೈದಾನಕ್ಕೆ  ಭೇಟಿ ನೀಡಿ ಕೊವಿಡ್ ನಿಯಮ‌ ಉಲ್ಲಂಘಿಸಿದ ಕಾರಣಕ್ಕೆ 

Advertisements

ಮಾಸ್ಕ್ ಧರಿಸಿ ಹಾಗೂ ಧರಿಸದೆ ವಾಕ್ ಮಾಡುತ್ತಿದ್ದ,ಆಟವಾಡಿತ್ತಿದ್ದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು

#covidupdateshassan

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: