ಕರೋನ ಲಾಕ್’ಡೌನ್ ಸಮಯದಲ್ಲಿ ಇಂದು(ಭಾನುವಾರ) ಹಾಸನ ಜಿಲ್ಲೆಯ

*”ಯುಕ್ತಿ ಆರ್ಗನೈಝೇಶನ್”* ವತಿಯಿಂದ ಅರಸೀಕೆರೆಯಲ್ಲಿ ಹಸಿದವರಿಗೆ ಆಹಾರ ವಿತರಣೆ ಮಾಡಲಾಯಿತು.

(ಪ್ರಚಾರಕ್ಕಾಗಿ ಅಲ್ಲ ಬೇರೆಯವರು ನೋಡಿ ಪ್ರೇರಣೆ ಆಗ್ಲಿ ಅಂತ ಅಷ್ಟೇ) ಎಂಬ ಧ್ಯೇಯ ವಾಕ್ಯದಡಿ ,

ಪ್ರತಿ ಭಾನುವಾರ ಅರಸೀಕೆರೆ ಯಲ್ಲಿ ಲಾಕ್ ಡೌನ್ ಮುಗಿಯುವ ವರೆಗೂ ಸಹಾಯ

ಮಾಡುವುದಾಗಿ ತಂಡ ಭರವಸೆ ಕೊಟ್ಟಿದೆ .

* ಇನ್ಯಾರಾದರೂ ಊಟದ ವ್ಯವಸ್ಥೆ ಮಾಡಲು ಮುಂದೆ ಬಂದರೆ .,

ನಮ್ಮ (ಹಾಸನ್ ನ್ಯೂಸ್ ತಂಡದ ಸಹಾಯ ಅವಶ್ಯಕತೆ ಇದ್ದರೆ ಬಳಸಿಕೊಳ್ಳಬಹುದು)

ಸಮಾಜಿಕ ಅಂತರ ಕಾಪಾಡೋ , ಸಾಮಾಜಿಕ ಕಳಕಳಿ ಮರೆಯದೆ ಸಹೃದಯಿ ಗಳಾಗೋಣ , ಮಾಸ್ಕ್ ಧರಿಸೋಣ , ಕೊರೋನಾ ಇನ್ನಿಲ್ಲವಾಗಿಸೋಣ*