ನನ್ನ ತಂದೆ ಉಳಿಲಿಲ್ಲ ಅಣ್ಣ ಹೋಗ್ಬಿಟ್ರು

0

ತಂದೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ !, ತಂದೆ ತೀರಿ ಹೋದರು ಅಣ್ಣ ಎಂದು ಹಾಸನ್ ನ್ಯೂಸ್ ಗೆ ವಿಷಯ ತಿಳಿಸಿದ ನಿನ್ನೆ ವಿಡಿಯೋ ಮಾಡಿದ್ದ ಯುವಕ : ಇಂದು 23ಮೇ2021 ಹಾಸನ ನಗರ ಖಾಸಗಿ ಆಸ್ಪತ್ರೆ ಯಲ್ಲಿ ಅಸುನೀಗಿದರು , ನಂತರ ವಾರ್ಡ್ ಫೀಜ಼್ ಕಟ್ಟಿ ಊರಿಗೆ ಪಾರ್ಥಿವ ಶರೀರ ತೆಗೆದು ಕೊಂಡು ಹೋಗಲಾಗಿದೆ ಎಂದು ಮಾಹಿತಿ ಸಿಕ್ಕಿದೆ !!

https://m.facebook.com/story.php?story_fbid=3906266092816629&id=195025720607370

ನಿನ್ನೆ ಈ ಯುವಕ ತನ್ನ ಅಳಲನ್ನು ತೋಡಿಕೊಂಡ ವಿಡಿಯೋ ರಾಜ್ಯಾದ್ಯಂತ ವೈರಲ್ ಆಗಿತ್ತು

LEAVE A REPLY

Please enter your comment!
Please enter your name here