ಯಾಕ್ರಯ್ಯ ಹೀಗ್ ಗುಂಪಾಗಿ ನಿಂತಿದೀರಾ , ಜೀವದ್ ಮೇಲ್ ಭಯ ಇಲ್ವ – ಕೆ ಎಸ್ ಲಿಂಗೇಶ್ ಶಾಸಕರು

0

ಬೇಲೂರಿನ ಹಗರೆಯ  ದೇವಿ ಕ್ಲಿನಿಕ್ ಗೆ ಧಿಡೀರ್ ಭೇಟಿ ನೀಡಿ ಜನರಿಗೆ ಸಾಮಾಜಿಕ ಅಂತರವನ್ನು ಪಾಲಿಸುವಂತೆ ಸೂಚಿಸಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿದ ಸ್ಥಳೀಯ ಶಾಸಕ ಕೆ.ಎಸ್‌.ಲಿಂಗೇಶ್ : 

ವೈದ್ಯರಿಗೆ ಸಾಮಾಜಿಕ ಅಂತರ ಸಾರ್ವಜನಿಕರು ಪಾಲಿಸುವಂತೆ ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಿದರು

LEAVE A REPLY

Please enter your comment!
Please enter your name here