ವದಂತಿಗೆ ಕಿವಿಕೊಡಬೇಡಿ ವಾರಪೂರ್ತಿ ಬಂದ್ ವದಂತಿ ಸುಳ್ಳು

0

ಇಡೀ ವಾರ ಬಂದ್ ವದಂತಿ ಸುಳ್ಳು ! – ಹಾಸನ ಜಿಲ್ಲಾಧಿಕಾರಿ

• ಜೂನ್ 7 ರಿಂದ 14 ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಅಗಲಿವೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವರದಿ ಸುಳ್ಳು
• ದಿನಸಿ ಹೋಂ ಡೆಲಿವರಿ ವರದಿ ಸುಳ್ಳು
• ಈ ಹಿಂದೆ ಇದ್ದಂತೆ ಅಗತ್ಯ ವಸ್ತುಗಳ ಖರೀದಿಸಲು ಸೋಮವಾರ , ಬುಧವಾರ , ಶುಕ್ರವಾರ ಬೆಳಗ್ಗೆ 6 ರಿಂದ 10 ಎಂದಿನಂತೆ ಅವಕಾಶ
• ವಾರದ ಉಳಿದ 4 ದಿನ ಎಲ್ಲಾ ಚಟುವಟಿಕೆಗಳಗೆ ಬ್ರೇಕ್


• ಅಹಾರ , ಹಣ್ಣು , ತರಕಾರಿ ಅಗತ್ಯ ವಸ್ತು ಆನ್ ಲೈನ್ ಡೆಲಿವರಿ ಅವಕಾಶ

LEAVE A REPLY

Please enter your comment!
Please enter your name here