ಗಮನಿಸಿ : ನಾಳೆ ಅಂದರೆ 8 ಜೂನ್ 2021 ಮಂಗಳವಾರ ಹಾಸನ ನಗರ ಹಾಗೂ ಹೊರವಲಯದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ

0

ಹಾಸನ : (ಹಾಸನ್_ನ್ಯೂಸ್ !, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹಾಸನ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಹೇಮಾವತಿ ಫೀಡರ್‌ನ ನಿರ್ವಹಣೆ ಕಾಮಗಾರಿಯ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ: 08.06.2021 ರ ಮಂಗಳವಾರ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಚಿಕ್ಕಕೊಂಡಗುಳ, ಚಿಕ್ಕಕೊಂಡಗುಳ ಕೊಪ್ಪಲು, ವಿಶ್ವೇಶ್ವರಯ್ಯ ಬಡಾವಣೆ, ಹೇಮಾವತಿನಗರ, ದಾಸರಕೊಪ್ಪಲು, ಶಾಂತಿನಗರ, ಪೆನ್‌ಷನ್ ಮೊಹಲ್ಲ, ರಾಜಕುಮಾರ್, ಅಡ್ಡಿಮನೆ ರಸ್ತೆ, ಆದರ್ಶ ನಗರದ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅನಿಯಮಿತವಾಗಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಿಬೇಕೆಂದು ಈ ಮೂಲಕ ಕೋರಲಾಗಿದೆ.

Chamundeshwari Electricity Supply Corporation Limited, Hassan Urban Subdivision as Hemavathi Feeder Maintenance Works is Dated: 08.06.2021 10:00 am to 5:00 pm The public is required to cooperate with the corporation due to irregular power loss in the surrounding areas of Hassan city surrounding areas.

#powersheduleupdateshassan #cescomupdateshassan #hassan #cescom

LEAVE A REPLY

Please enter your comment!
Please enter your name here