ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳ ಸಂಯೋಗದೊಂದಿಗೆ LED.
ವಾಹನವು ಶ್ರವಣಬೆಳಗೊಳ ಸಮುದಾಯ ಆಸ್ಪತ್ರೆ ಕಾಂತರಾಜಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೀಸಾವೆ ಸಮುದಾಯ ಆಸ್ಪತ್ರೆ ಮಟ್ಟನವಿಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಗೆ
ಸೇರುವ ಶ್ರವಣಏರಿ ಶ್ರವಣಬೆಳಗೊಳ ಹಳೆ ಬೆಳಗೊಳ ಹಿರೀಸಾವೆ ಮತ್ತು ಅತ್ತಿಹಳ್ಳಿ ಗಳಲ್ಲಿ ಸಂಚರಿಸಿ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳು ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ಗರ್ಭಿಣಿ ಬಾಣಂತಿಯರ ಬಗ್ಗೆ.
ಎದೆಹಾಲಿನ ಮಹತ್ವ ರಕ್ತಹೀನತೆ ಬಗ್ಗೆ ಮಕ್ಕಳಲ್ಲಿ ಬರುವ ಅಪೌಷ್ಟಿಕತೆ ಬಗ್ಗೆ ಮಕ್ಕಳ ಲಸಿಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು . ಎಲ್ಇಡಿ ಸಿಬ್ಬಂದಿಗಳನ್ನು ಸ್ವಾಗತಿಸಿ ವಂದನೆಗಳೊಂದಿಗೆ ಬೀಳ್ಕೊಡಲಾಯಿತು.
#dhosatish #dhohassan #himshassan