ಹಾಟ್‍ಸ್ಪಾಟ್ ಪ್ರದೇಶವಾದ ಗ್ರಾಮಗಳಿಗೆ ಭೇಟಿ ನೀಡಿ ಕೋವಿಡ್- ಸೋಂಕು ತಡೆಗಟ್ಟಲು ಅರಿವು ಕಾರ್ಯಕ್ರಮ

0

ಕೋವಿಡ್-19 ಕುರಿತು ಅರಿವು
ಹಾಸನ,ಅ. (ಹಾಸನ್_ನ್ಯೂಸ್) !,  ಸಕಲೇಶಪುರ , ಅರಸೀಕೆರೆ ಸೇರಿದಂತೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳು

ಹಾಟ್‍ಸ್ಪಾಟ್ ಪ್ರದೇಶವಾದ ಗ್ರಾಮಗಳಿಗೆ ಭೇಟಿ ನೀಡಿ

ಕೋವಿಡ್- ಸೋಂಕು ತಡೆಗಟ್ಟಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು

ಅರಿವು ಮೂಡಿಸಿದರು.

LEAVE A REPLY

Please enter your comment!
Please enter your name here