ಹಾಸನಾಂಬ ಜಾತ್ರಾ ದರ್ಶನೋತ್ಸವ2020 ಕ್ಕೆ ಪೂರ್ವ ಸಿದ್ಧತೆ

0

ಹಾಸನ:
°ಹಾಸನಾಂಬ ಜಾತ್ರಾ ಮಹೋತ್ಸವ2020 ಕ್ಕೆ ಪೂರ್ವ ಸಿದ್ಧತೆ ಮತ್ತು ಟೆಂಡರ್ ಪ್ರಕ್ರಿಯೆ ಗಳು ಆರಂಭ!!
° ವಿದ್ಯುತ್ ದೀಪಾಲಂಕಾರ, ಸೂಕ್ಷ್ಮ ಪ್ರದೇಶಗಳಿಗೆ CCTV ಅಳವಡಿಕೆ, 4 L.E.D ಟಿ.ವಿ‌. ಸ್ಕ್ರೀನ್ ಅಳವಡಿಕೆ(ದೇವಸ್ಥಾನದ ಸುತ್ತಮುತ್ತ), ಫಲ/ಪುಷ್ಪಾಲಂಕಾರ , ಬ್ಯಾರಿಕೇಡ್ , ಮಂಟಪ ನಿರ್ಮಾಣಗಳಿಗೆ ಟೆಂಡರ್ ಗೆ ಜಿಲ್ಲಾಡಳಿತ ದಿಂದ ಕರೆ
° ಹಾಸನ ನಗರದ ಎಲ್ಲಾ ಗುಂಡಿಬಿದ್ದ ರಸ್ತೆಗಳ ಮುಚ್ಚುವಂತೆ ನಗರಸಭೆ / PWD ಇಲಾಖೆಗೆ ಸೂಚನೆ
°ಕೋವಿಡ್–19 ವೈರಸ್ ಭೀತಿ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮ ಅಳವಡಿಕೆ

– ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್

LEAVE A REPLY

Please enter your comment!
Please enter your name here