ಟ್ಯಾಂಕರ್ ಲಾರಿಯಿಂದ ಡೀಸೆಲ್, ಪೆಟ್ರೋಲ್ ಕದಿಯುತ್ತಿದ್ದ ಮೂವರ ರೆಡ್ ಹ್ಯಾಂಡ್ ಬಂಧನ

0

HASSAN-BREAKING

ಹಾಸನ : ಟ್ಯಾಂಕರ್ ಲಾರಿಯಿಂದ ಡೀಸೆಲ್, ಪೆಟ್ರೋಲ್ ಕದಿಯುತ್ತಿದ್ದ ಮೂವರ ಬಂಧನ

ಬಂಧಿತರಿಂದ 100 ಲೀಟರ್ ಪೆಟ್ರೋಲ್, 100 ಲೀಟರ್ ಡೀಸೆಲ್ ವಶ

ಹಾಸನ ತಾಲ್ಲೂಕಿನ, ದುದ್ದ ಹೋಬಳಿ ಚೀರನಹಳ್ಳಿ ಗ್ರಾಮದ ಬಳಿ ಘಟನೆ

ಹಾಸನ ತಾಲ್ಲೂಕಿನ, ನಿಡುಡಿ ಗ್ರಾಮದ ಮಹೇಂದ್ರ (52), ಲಿಖಿತ್ (20), ಚನ್ನರಾಯಪಟ್ಟಣ ತಾಲ್ಲೂಕು ಬಿದರೆ ಗ್ರಾಮ ಸಚಿನ್ (26) ಬಂಧಿತ ಆರೋಪಿಗಳು

ಹಾಸನ ನಗರದ ಹೆಚ್‌ಪಿಸಿಎಲ್‌ನಿಂದ ಪೆಟ್ರೋಲ್ ಮತ್ತು ಡೀಸೆಲ್ ಲೋಡ್ ಮಾಡಿಕೊಂಡು ಚಿತ್ರದುರ್ಗಕ್ಕೆ ತೆರಳುತ್ತಿದ್ದ ಟ್ಯಾಂಕರ್

ಚೀರನಹಳ್ಳಿ ಗ್ರಾಮದ ಬಳಿ ರಾತ್ರಿ ವೇಳೆ ನಿಲ್ಲಿಸಿದ್ದ ಟ್ಯಾಂಕರ್‌ನಿಂದ ಪೆಟ್ರೋಲ್, ಡಿಸೇಲ್ ಕದಿಯುತ್ತಿದ್ದ ಚೋರರು
ಟ್ಯಾಂಕರ್‌ನಿಂದ ಕ್ಯಾನ್‌ಗೆ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಕೊಳ್ಳುತ್ತಿದ್ದ ದಾಳಿ ನಡೆಸಿದ ಪೊಲೀಸರು
ಮೂವರುಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು
ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

LEAVE A REPLY

Please enter your comment!
Please enter your name here