ಪತಿಯಿಂದ ಪತ್ನಿಯ ಬರ್ಬರ ಹತ್ಯೆ ?, ಅಶ್ವಿನಿ (36) ಕೊಲೆಯಾದ ಮಹಿಳೆ , ಹಾಸನ ಜಿಲ್ಲೆ, ಬೇಲೂರು ಪಟ್ಟಣದ ಪಂಪ್‌ಹೌಸ್ ರಸ್ತೆಯಲ್ಲಿ ಘಟನೆ

0

ಬೇಲೂರು: ಪತಿಯಿಂದ ಪತ್ನಿಯ ಬರ್ಬರ ಹತ್ಯೆ ?, ಅಶ್ವಿನಿ (36) ಕೊಲೆಯಾದ ಮಹಿಳೆ , ಹಾಸನ ಜಿಲ್ಲೆ, ಬೇಲೂರು ಪಟ್ಟಣದ ಪಂಪ್‌ಹೌಸ್ ರಸ್ತೆಯಲ್ಲಿ ಘಟನೆ ,  ಮಾರಕಾಸ್ತ್ರದಿಂದ ಚುಚ್ಚಿ ಕೊಂದಿರುವ ಪತಿ ಜಗದೀಶ್‌ , 17 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಅಶ್ವಿನಿ-ಜಗದೀಶ್ , ಮೆಡಿಕಲ್ ಶಾಫ್ ಇಟ್ಟು ಕೈಸುಟ್ಟುಕೊಂಡಿದ್ದ ಜಗದೀಶ್ , ಪತ್ನಿ ಜೊತೆ ಪದೇ‌ಪದೇ ಜಗಳವಾಡುತ್ತಿದ್ದ ಜಗದೀಶ್ , ಇದರಿಂದ ಮನನೊಂದು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಿದ್ದ ಅಶ್ವಿನಿ , ಮೆಡ್‌ಪ್ಲಸ್‌ಗೆ ಕೆಲಸಕ್ಕೆ ಹೋಗುತ್ತಿದ್ದ ಅಶ್ವಿನಿ , ಮಕ್ಕಳು ಶಾಲೆಯಿಂದ‌ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಶ್ವಿನಿ , ಕೊಲೆ ಮಾಡಿ ತಲೆಮರೆಸಿಕೊಂಡಿರುವ ಜಗದೀಶ್ ? ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಪತ್ನಿ ಕೊಲೆ, ಆರೋಪಿ ಪರಾರಿ

ಬೇಲೂರು: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಸಮೀಪದ ಬೀದಿಯಲ್ಲಿ ವಾಸವಾಗಿದ್ದ ಮನೆಯಲ್ಲಿ ಪತಿಯೇ ಪತ್ನಿಯನ್ನು ಕೊಲೆಮಾಡಿದ್ದಾನೆ ಎಂದು ದೂರು ದಾಖ ಲಾಗಿದ್ದು, ನಾಪತ್ತೆಯಾಗಿರುವ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಅಶ್ವಿನಿ (36) ಕೊಲೆಯಾದವರು. 17 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಅಶ್ವಿನಿ – ಜಗದೀಶ್ ಮದುವೆಯಾಗಿ – ದ್ದರು. ಪತಿ ಜಗದೀಶ್ ಪಟ್ಟಣದ ನೆಹರೂ ನಗರದಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ. ಆದರೆ ಇತ್ತೀಚಿನ ದ್ದಾನೆ. ವರ್ಷಗಳಲ್ಲಿ ಗಂಡ ಹೆಂಡತಿ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ಮನನೊಂದು ಮಕ್ಕಳೊಂದಿಗೆ ಪ್ರತ್ಯೇಕವಾಗಿ ಅಶ್ವಿನಿ ವಾಸವಾಗಿದ್ದು, ಪಟ್ಟಣದ ಮೆಡಿಕಲ್ ಶಾಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಗಿ ಮಗಳು ತಿಳಿಸಿದ್ದಾರೆ. ವಿಚ್ಛೇ

ದನ ಅರ್ಜಿ ಹಿಂಪಡೆಯುವಂತೆ ಪತ್ನಿ ಜತೆ ಪದೇ ಪದೇ ಜಗದೀಶ್ ಜಗಳವಾಡುತ್ತಿದ್ದ ಬುಧವಾರ ಮಧ್ಯಾಹ್ನ ಅಶ್ವಿನಿಯನ್ನು ಜಗದೀಶ್ ಮನೆಗೆ ಬಾ ಮಾತನಾಡಬೇಕು ಎಂದು ಕರೆದುಕೊಂಡು ಬಂದು ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದತಾಯಿಯನ್ನು ಕಂಡು ಕೂಗಿ ಹೊರಗೋಡಿ ಬಂದಿದ್ದಾರೆ. ನಂತರ ಅಕ್ಕಪಕ್ಕದವರು ಬಂದು ನೋಡಿದಾಗ ಅಶ್ವಿನಿ ಭೀಕರವಾಗಿ ಹತ್ಯೆ ಆಗಿರುವುದು ಕಂಡು ಬಂದಿದೆ. ಪತಿ ಜಗದೀಶ್ ತಲೆಮರೆಸಿಕೊಂಡಿ

ಮೃತ ಅಶ್ವಿನಿಗೆ ಒಂಬತ್ತನೇ ತರಗತಿ ಓದುತ್ತಿರುವ ಸಾಹ(14) ಹಾಗೂ ಒಂದನೆ ತರಗತಿ ಓದುತ್ತಿರುವ ಎಷ್ಟು 7) ಇದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಂ ಶಂಕರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
crimedairyhassan belur

LEAVE A REPLY

Please enter your comment!
Please enter your name here