15ದಿನ ಅಂತರ ಮೂರನೇ ಕಳ್ಳತನ ಬಾಳ್ಳುಪೇಟೆಯಲ್ಲಿ ಶಟರ್ ಮೀಟಿ ಮೆಡಿಕಲ್ ನಲ್ಲಿ ಹಣ ದೋಚಿ ಪರಾರಿ

0

ಹಾಸನ / ಸಕಲೇಶಪುರ : ಬಾಳ್ಳುಪೇಟೆ ಗ್ರಾಮದಲ್ಲಿ ಮತ್ತೆ ಪ್ರಾರಂಭವಾದ ಕಳ್ಳರ ಕೈಚಳಕ.
ಇಲ್ಲಿನ ಬಿ ಎಂ ರಸ್ತೆಯಲ್ಲಿರುವ ಶ್ರೀ ದೇವಿ ಮೆಡಿಕಲ್ ಶಾಪ್ ನಲ್ಲಿ ಕಳೆದ ರಾತ್ರಿ ಮೆಡಿಕಲ್ ನ ರೋಲಿಂಗ್ ಶಟರ್  ಮೀಟಿ ಸುಮಾರು 10000 ರೂಪಾಯಿ ಸೇರಿದಂತೆ ಇನ್ನಿತರ ಔಷದಿಗಳನ್ನು ಕದ್ದೊಯ್ದಿದ್ದಾರೆ. ಕಳ್ಳತನದ ನಂತರ ರೋಲಿಂಗ್ ಷಟರ್ ಅನ್ನು ಅರ್ಧಕ್ಕೆ ತೆರೆದು ಹೋಗಿದ್ದಾರೆ.ಬಾಳ್ಳುಪೇಟೆಯಲ್ಲಿ ಕಳೆದ 15 ದಿನಗಳ ಅಂತರದಲ್ಲಿ ಇದು ಮೂರನೇ ಕಳ್ಳತನ ಪ್ರಕರಣ.ಈ ಪ್ರದೇಶದಲ್ಲಿ ಬೀದಿದೀಪ ಇಲ್ಲದಿರುವುದು ಕೂಡ ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ.
ರಾತ್ರಿ ನೈಟ್ ಬೀಟ್ ಪೊಲೀಸರು ಇದ್ದರು ಅವರಿಲ್ಲದ ಸಮಯ ನೋಡಿ ಕಳ್ಳತನ ನೆಡೆದೋಗಿದೆ

LEAVE A REPLY

Please enter your comment!
Please enter your name here