ಪದವಿದರರಿಗೆ ಉಚಿತ 1ಲಕ್ಷ ಮೌಲ್ಯದ ಆರೋಗ್ಯ ಬಾಂಡ್ ವಿತರಣೆ : NS ವಿನಯ್ (ದಕ್ಷಿಣ ಪದವೀದರ ಕ್ಷೇತ್ರ )

0

ನಿನ್ನೆ ಶುಕ್ರವಾರ (ಮಾರ್ಚ್ 5) ರಂದು ಹಾಸನ ನಗರದ ಶ್ರೀ ಭಾರತಿ ತೀರ್ಥ ಕಲ್ಯಾಣ ಮಂಟಪದಲ್ಲಿ ನಡೆದಲ್ಲಿ ನಡೆದ ಪದವೀಧರರ ಸಂವಾದ ಕಾರ್ಯಕ್ರಮದಲ್ಲಿ ಎನ್.ಎಸ್.ವಿನಯ್ ಕುಮಾರ್ ಹಾಸನ ಇವರ ಅಧ್ಯಕ್ಷ ತೆಯಲ್ಲಿ

ನಾಯಕ ನಟ  ನೆನಪಿರಲಿ ಪ್ರೇಮ್ ಮತ್ತು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರೀತಮ್‌ಜೆ. ಗೌಡ ರವರು ಪದವಿದರರಿಗೆ 1ಲಕ್ಷದ ಉಚಿತ Insurance ವಿತರಣೆ ಮಾಡಲಾಯಿತು!! ಇದೇ ಮೊದಲ ಬಾರಿಗೆ

ಹಾಸನ ಜಿಲ್ಲೆಯರು ಆದ ಎನ್‌ಎಸ್‌.ವಿನಯ್ ಇವರು (ಹಾಸನ , ಮೈಸೂರು , ಚಾಮರಾಜನಗರ , ಮಂಡ್ಯ) ಪದವಿದರ ಚುನಾವಣೆ ಚುನಾವಣೆಗೆ ನಿಲ್ಲುವ ಪ್ರಬಲ ಆಕಾಂಕ್ಷಿಯಾಗಿ

ಗುರ್ತಿಸಿಕೊಂಡರು …!!!

LEAVE A REPLY

Please enter your comment!
Please enter your name here