ಹಾಸನ / ಧರ್ಮಸ್ಥಳ : ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಧಿಕಾರಿಗಳು, ಶ್ರೀ ಕೇತ್ರ ಧರ್ಮಸ್ಥಳ, ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಂಬಂಧ ನೀಡಿರುವ ರೂ. 20 ಲಕ್ಷ ಅಂದಾಜು ಮೌಲ್ಯದ 35 ಆಮ್ಲಜನಕ ಸಾಂಧ್ರಕ ಗಳನ್ನು ಸ್ವೀಕರಿಸಿದ ಜಿಲ್ಲಾಡಳಿತ ಹಾಗೂ

ತಮ್ಮ ಸಾಮಾಜಿಕ ಕಾಳಜಿಯನ್ನು ಪ್ರಶಂಸಿಸುತ್ತಾ ಹಾಸನ ಜನತೆಯ ವತಿಯಿಂದ ಧನ್ಯವಾದಗಳು !!
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ , ಹಾಸನ ಜಿಲ್ಲಾಧಿಕಾರಿ , ಹಾಸನ ಜಿಲ್ಲೆಯ ಪೊಲೀಸ್ ವರೀಷ್ಠಾಧಿಕಾರಿ , ಆರೋಗ್ಯ ಇಲಾಖೆ ಸಿಬ್ಬಂದಿಗಳು ಇದ್ದರು

ಬೆಂಗಳೂರಿಗರಿಗೆ ಮಾಹಿತಿ
• ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಬೆಂಗಳೂರಿನಲ್ಲ ಗೃಹ ಚಿಕಿತ್ಸೆಯನ್ನು ಪಡೆಯುತ್ತಿರುವ ಹಾಗೂ ಆಮ್ಲಜನಕದ ಅಗತ್ಯವಿರುವ ರೋಗಿಗಳಿಗೆ ಅಕ್ಸಿಜನ್ ಕಾನಸ್ಟೇಟರ್‌ಗಳನ್ನು ಒದಗಿಸಲು ಬೆಂಗಳೂರಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿಗಳಲ್ಲಿ ಕಾನಸ್ಟೇಟರ್ ಬ್ಯಾಂಕನ್ನು ಪ್ರಾರಂಭಿಸಲಾಗಿದೆ.

~ 50 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳು ಸೇವೆಗೆ ಲಭ್ಯವಿದೆ.
ಅಗತ್ಯವಿದ್ದವರ ಮನೆಗಳಿಗೆ ಯಂತ್ರವನ್ನು ಉಚಿತವಾಗಿ ಒದಗಿಸಿ, ಪುನಃ ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ದೂರವಾಣಿ ಸಂಖ್ಯೆ 9663521316 ಅಥವಾ 9844930496

ಮೂಲಕ ಸಂಪರ್ಕಿಸಬಹುದಾಗಿದೆ.