ಶ್ರೀಮತಿ ದಿವ್ಯಶ್ರೀ ಬಿ ಯು ಅವರು ಜೀವವಿಜ್ಞಾನ ವಿಷಯದಲ್ಲಿ ಡಾ.ವಾಸುದೇವ್ ವಿ ಇವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ಪ್ರಬಂಧ

0

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು ದಂಡಿಗನಹಳ್ಳಿ ಹೋಬಳಿ ಬಳದರೆ ಗ್ರಾಮದ ಉದಯಕುಮಾರ್ ಮತ್ತು ಸುಕನ್ಯ ರವರ ಪುತ್ರಿಯಾದ ಶ್ರೀಮತಿ ದಿವ್ಯಶ್ರೀ ಬಿ ಯು ಅವರು ಜೀವವಿಜ್ಞಾನ ವಿಷಯದಲ್ಲಿ ಡಾ.ವಾಸುದೇವ್ ವಿ ಇವರ ಮಾರ್ಗದರ್ಶನದಲ್ಲಿ ಸಲ್ಲಿಸಿದ “Understanding of adaptive response by utilizing mating behavior of Drosophila melanogaster” ಎಂಬ ಪ್ರಬಂಧಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್. ಡಿ. ಪದವಿ ನೀಡಲು ಅಂಗೀಕರಿಸಿದೆ.

LEAVE A REPLY

Please enter your comment!
Please enter your name here