ರೈತರು ಈ ಅಕಾಲಿಕ ಮಳೆಗೆ ನಷ್ಟದಿಂದ ಪಾರಾಗಲು ಬೆಳೆ ವಿಮೆ ಪಡೆಯಲು ಮಾಹಿತಿ

0

ಹಾಸನ / ಆಲೂರು: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡುವ ಸಂಬಂಧ, ಪರಿಹಾರ ತಂತ್ರಾಂಶದಲ್ಲಿ ಮಾಹಿತಿ ಅಪ್‍ಲೋಡ್ ಮಾಡಲು ಜಿಲ್ಲಾಧಿಕಾರಿಗಳು ಸೂಚನೆ ” -ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ. ಡಿ. ಮಧು

ಮೆಕ್ಕೆಜೋಳ, ರಾಗಿ, ಭತ್ತ, ಕಾಫಿ ಬೆಳೆ ನಷ್ಟಕ್ಕೊಳಗಾದ ರೈತರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಹಣಿ ಪ್ರತಿಯೊಂದಿಗೆ ನಷ್ಟಕ್ಕೊಳಗಾದ ಜಮೀನಿನಲ್ಲಿ ನಿಂತು ತೆಗೆಸಿದ ಭಾವಚಿತ್ರ ಪ್ರತಿಯನ್ನು ಹತ್ತಿರದ ಕಂದಾಯ ಇಲಾಖೆ/ಕೃಷಿ ಇಲಾಖೆ/ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿ

ಹೆಚ್ಚಿನ ಮಾಹಿತಿ: ತಾಲ್ಲೂಕು ವಿಮಾ ಸಂಸ್ಥೆ ಪ್ರತಿನಿಧಿ ದೇವರಾಜು

#farmersnewshassan #ರೈತಮಿತ್ರ_ಹಾಸನ್_ನ್ಯೂಸ್ #hassan #hassannews

LEAVE A REPLY

Please enter your comment!
Please enter your name here