ಮಾಜಿ ಪ್ರಧಾನಿ ದೇವರಗೌಡ್ರು , ಇನ್ನು ಮುಂದೆ ಡಾ.ಹೆಚ್.ಡಿ.ದೇವೇಗೌಡ ( ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂದು ಗೌರವ ಡಾಕ್ಟರೇಟ್ ಪಡೆದ ನಮ್ಮ ಮಣ್ಣಿನ ಮಗ, ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ ಅಭಿನಂದನೆಗಳು
ರಾಜಕೀಯ ಜೀವನದ ತಮ್ಮ ಸುದೀರ್ಘ ಸೇವೆ , ರೈತಪರ ಧ್ವನಿ , ಯುವ ಪೀಳಿಗೆಗೆ ಇನ್ನಷ್ಟು ಸ್ಫೂರ್ತಿ ಮತ್ತು ಪ್ರೇರಣೆ ) ಇವರಿಗೆ ಸಿಕ್ಕ ಡಾಕ್ಟರೇಟ್ ಗೌರವ ಸಾರ್ಥಕವಾದುದು