ನಗರಸಭಾ ಸದಸ್ಯರಿಂದ ತಮ್ಮ ವಾರ್ಡಿನ ಆರೋಗ್ಯ ತುರ್ತು ಪರಿಸ್ಥಿತಿ ಗೆ ಬಳಸಲು ಉಚಿತ ಆಂಬುಲೆನ್ಸ್ ವ್ಯವಸ್ಥೆ !!

0

ಹಾಸನ : (ಹಾಸನ್_ನ್ಯೂಸ್) !, ಇಂದು ಶುಕ್ರವಾರ ಮಧ್ಯಾಹ್ನ ನಮಾಝ್ ನಂತರ ನೂತನ ಆಂಬುಲೆನ್ಸ್ *ನೂರೆ ಖಲಂದರ್* ಅಶು ಆಸೀಫ್ ವಾರ್ಡ್ NO 17 ಇವರ ವತಿಯಿಂದ ಶುಭಾರಂಭದ ಪ್ರಯುಕ್ತ ಫಾತೆಹ ಖಾನಿಯನ್ನು ಹಮ್ಮಿಕೊಳ್ಳಲಾಗಿದೆ , ತಮ್ಮ ವಾರ್ಡಿನ  ಎಲ್ಲರಿಗೂ ಆಹ್ವಾನಿಸಿ , ದಯಮಾಡಿ ವಾರ್ಡಿನ ಎಲ್ಲಾ ನಾಗರಿಕರೂ ಸದುಪಯೋಗ ಪಡೆದುಕೊಳ್ಳಬೇಕೆಂದು ಈ ಮೂಲಕ ವಿನಂತಿಸಿರುತ್ತಾರೆ .


ದಿನಾಂಕ:-11/12/2020
ಸಮಯ:-ಮಧ್ಯಾಹ್ನ  2:20ಗಂಟೆ ಯಿಂದ ಸಾರ್ವಜನಿಕ ರ ಸೇವೆ ಆಂಬುಲೆನ್ಸ್ ಮುಕ್ತ !!
ಸ್ಥಳ:-ಟಿಪ್ಪುಸರ್ಕಲ್,ಚಿಕ್ಕನಾಳ್ , ಅಬಾದ್ ಮೊಹಲ್ಲ, ಹಾಸನ
ಫೋನ್ ಸಂಖ್ಯೆ : 9880416760 , 9916607170

LEAVE A REPLY

Please enter your comment!
Please enter your name here