*ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹಾಸನ.*
ನಮ್ಮ ಸಂಸ್ಥೆಯಲ್ಲಿ ದಿನಾಂಕ 25.01.2021 ರಿಂದ ಹತ್ತು ದಿನಗಳ ಕಾಲ ಗ್ರಾಮೀಣ ಪ್ರದೇಶದ 18 ರಿಂದ 45 ವಯೋಮಿತಿಯ ಯುವಕ ಯುವತಿಯರಿಗೆ ಕುರಿ ಸಾಕಾಣಿಕೆ ತರಬೇತಿ ನಡೆಯುತ್ತದೆ. ಇದರಲ್ಲಿ ಭಾಗವಹಿಸಲು ದಿನಾಂಕ 25.01.2021 ರಂದು 10 ಗಂಟೆಗೆ ನಮ್ಮ ಸಂಸ್ಥೆಗೆ ಈ ಕೆಳಕಂಡ ದಾಖಲಾತಿಗಳೊಂದಿಗೆ ಬರತಕ್ಕದ್ದು.
ಈ ದಾಖಲಾತಿಗಳನ್ನು ತರದಿದ್ದರೆ ತಮಗೆ ತರಬೇತಿಗೆ ಅವಕಾಶವಿರುವುದಿಲ್ಲ..
ಈ ದಾಖಲಾತಿಗಳು ಕಡ್ಡಾಯವಾಗಿರುತ್ತದೆ.
1. ಬಿ.ಪಿ.ಎಲ್ ರೇಷನ್ ಕಾರ್ಡ್ ( 2 ಪ್ರತಿ)
2. ಆಧಾರ್ ಕಾರ್ಡ್ (1 ಪ್ರತಿ)
3. ಯಾವುದೇ ಬ್ಯಾಂಕಿನ ಪಾಸ್ ಬುಕ್ (1 ಪ್ರತಿ)
4. ಪಾಸ್ ಪೋರ್ಟ್ ಸೈಜ್ ಫೋಟೋ ( 4 )
5. ಮಾಸ್ಕ್ ಕಡ್ಡಾಯ.
6. ಸಂಸ್ಥೆಯಲ್ಲಿ ಉಳಿದು ಕೊಳ್ಳುವವರು ಬಟ್ಟೆ, ಹೊದಿಕೆ ಇತ್ಯಾದಿ ಅಗತ್ಯ ವಸ್ತುಗಳನ್ನು ತರತಕ್ಕದ್ದು…
ಈ ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ..
ತರಬೇತಿ ನಡೆಯುವ ಸ್ಥಳ :
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ,
ಎಸ್ಸಾರ್ ಪೆಟ್ರೋಲ್ ಬಂಕ್ ಎದುರು.
ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶ,
ಹೊಳೆನರಸೀಪುರ ರಸ್ತೆ,
ಹಾಸನ.
ಇಂತಿ.
ನಿರ್ದೇಶಕರು..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
08172 297013
7353654000
8147903497