Free computer classes hassan

0

ಆತ್ಮೀಯ ಸ್ನೇಹಿತರೇ,🙏🏻

ಉಚಿತ ಸ್ವ ಉದ್ಯೋಗ ತರಬೇತಿ
ಆಸಕ್ತ ಯುವಕ/ಯುವತಿಯರಿಗೆ ಇದೇ ಬರುವ

2022 ನೇ ವಾರ್ಷಿಕ ಸಾಲಿನ ಜನವರಿ ತಿಂಗಳ ಮೊದಲನೇ ವಾರದಿಂದ 45 ದಿನಗಳ ಕಂಪ್ಯೂಟರ್ ಡಿ ಟಿ ಪಿ (Computer DTP) ತರಬೇತಿಯನ್ನು ಪ್ರಾರಂಭಿಸಲಿದ್ದೇವೆ
ತರಬೇತಿಯಲ್ಲಿ ಕೌಶಲ್ಯಧಾರಿತ ತರಬೇತಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನೀಡಲಾಗುವುದ

ಕನಿಷ್ಠ 18 ರಿಂದ ಗರಿಷ್ಠ 45 ವಯೋಮಿತಿಯ ಆಸಕ್ತ ನಿರುದ್ಯೋಗಿ ಯುವಕ/ಯುವತಿಯರು ಅರ್ಜಿ ಸಲ್ಲಿಸ ಬಹುದಾಗಿದೆ.
ಮೊದಲು ಬಂದ 35 ಅರ್ಜಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುವುದು

ತರಬೇತಿ ಪಡೆಯಲು ಆಸಕ್ತರಿದ್ದಲ್ಲಿ ಕೂಡಲೇ ಅರ್ಜಿ ಸಲ್ಲಿಸಿ

ತರಬೇತಿಯ ನಂತರ ಸ್ವ ಉದ್ಯೋಗ ಪ್ರಾರಂಭಿಸಲು ಮಾರ್ಗದರ್ಶನ, ಸಹಕಾರ ನೀಡಲಾಗುವುದು

ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತ ತರಬೇತಿ ನಡೆಯಲಿದ್ದು
ಆಸಕ್ತರು ತಕ್ಷಣ

ಸಂಪರ್ಕಿಸಬೇಕಾದ ವಿಳಾಸ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಇಂಡಸ್ಟ್ರಿಯಲ್ ಏರಿಯಾ, ಹೊಳೆ ನರಸೀಪುರ ರಸ್ತೆ, ಪವನ ಪುತ್ರ ಕಲ್ಯಾಣ ಮಂಟಪದ ಪಕ್ಕ, ಹಾಸನ ಜಿಲ್ಲೆ, 573201

*ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ 08172 – 297013
7353654000, 7996880362, 9535684409,

ಈ ಕೆಳಗಿನ ಲಿಂಕ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು.

https://docs.google.com/forms/d/1Hx56-7eS-tJuKoCYMkG8xcRPFKMctfoAJU8G5D8EVpI/edit#responses

LEAVE A REPLY

Please enter your comment!
Please enter your name here