ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಾಸನ ಜಿಲ್ಲೆ
ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 6 ನೇ ತರಗತಿಗೆ
ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ
ಪ್ರವೇಶ ಪಡೆಯಲು ಅರ್ಹತೆಗಳು
5ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಪೋಷಕರ ಆದಾಯಮಿತಿ ರೂ.1,00,000 (ಒಂದು ಲಕ್ಷ)
ಶಾಲೆಗಳಲ್ಲಿ ಒದಗಿಸಲಾಗುವ ಸೌಲಭ್ಯಗಳು
* ಉಚಿತ ವಸತಿ
/ ಉಚಿತ ಸಮವಸ್ತ್ರ ಶೂಸ್ ಮತ್ತು ಸಾಕ್ಸ್
» ಉಚಿತ ಪಠ್ಯ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು
ಇ-ಕಲಿಕೆ (ಸ್ಮಾರ್ಟ್ ಕ್ಲಾಸ್)
ಹಾಸನ ಜಿಲ್ಲೆ ವಸತಿಶಾಲೆಗಳು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳು
ಹಾಲುವಾಗಿಲು, ಹಾಸನ ,ರಂಗಪುರಕಾವಲು, ಅರಸೀಕರ * ಚಿಟ್ಟನಹಳ್ಳಿ ಹೊಳೆನರಸಿಪುರ ಅರಕಲಗೂಡು ಟೌನ್ ,ಅರಕಲಗೂಡು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನ ಅಜಾದ್ ಭವನ, ಶ್ರೀ ವಿದ್ಯಾಗಣಪತಿ ಅಡ್ಡರಸ್ತೆ, ಆಕಾಶವಾಣಿ ಹಿಂಭಾಗ, ಸಾಲಗಾಮೆ ಮುಖ್ಯ ರಸ್ತೆ, ಹಾಸನ ಜಿಲ್ಲೆ-573202
Or ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳು
ಹಾಸನ-7975437832
ಆಲೂರು -8660432889
ಅರಕಲಗೂಡು-9740154327
ಅರಸೀಕೆರೆ-9980951660
ಬೇಲೂರು-9482405817
ಚನ್ನರಾಯಪಟ್ಟಣ- 9591626053
ಹೊಳೆನರಸೀಪುರ- 8970575587
ಸಕಲೇಶಪುರ- 9731370798