ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸನ್ಮಾನ್ಯ ದಿವಂಗತ ಶ್ರೀ ಡಿ ದೇವರಾಜು ಅರಸು ಅವರ 108ನೇ ಜನ್ಮ ದಿನಾಚರಣೆ

0

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಕಲೇಶಪುರ. ಸನ್ಮಾನ್ಯ ದಿವಂಗತ ಶ್ರೀ ಡಿ ದೇವರಾಜು ಅರಸು ಅವರ 108 ಜನ್ಮ ದಿನಾಚರಣೆಯ ಅಂಗವಾಗಿ ತಾಲೂಕು ಆಡಳಿತದಿಂದ ಉಪ ವಿಭಾಗಾಧಿಕಾರಿಯಾದ ಡಾ.ಶ್ರುತಿ ಮತ್ತು ತಾಲೂಕು ದಂಡಾಧಿಕಾರಿಯಾದ ಮೇಘನ ಜಿ ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷರಾದ ಶಶಿಕುಮಾರ್ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಶ್ರೀ ಸಿದ್ದೇಶ್ ಕ್ಷೇತ್ರಸಂಪನ್ಮೂಲ ವ್ಯಕ್ತಿ ಡಾಕ್ಟರ್ ಶೃತಿ ಎಂ ಕೆ ಉಪ ವಿಭಾಗಾಧಿಕಾರಿಗಳು, ಶ್ರೀಮತಿ ಮೇಘನ ಜಿ ತಹಸಿಲ್ದಾರರು, ಎನ್‌ ಪಿ ಪಟಗಾರ್ ಕಲ್ಯಾಣಾಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶ್ರೀ ಆನಂದಮೂರ್ತಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಶ್ರೀ ಪ್ರಮೋದ್ ಉಪ ನಿರೀಕ್ಷಕರು ನಗರ ಠಾಣೆ, ಟಿಎಪಿಸಿಎಂಎಸ್ ಅಧ್ಯಕ್ಷರು ಯು ಪಿ ಶಶಿಕುಮಾರ್, ಶ್ರೀ ದಾನೇಂದ್ರ ಮತ್ತು ಕಂದಾಯ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಆನಂದ್ ಕುಮಾರ್ ಸಿ, ಖಜಾಂಚಿ ಶಿವಕುಮಾರ ಹಿಂದುಳಿದ ವರ್ಗಗಳ ಮುಖಂಡರಾದ ವಾಸುದೇವ್, ಧರ್ಮಪ್ಪ, ಸುಬ್ರಮಣ್ಯ, ಸಿಡಿ ಮಂಜು ಅವರು ಲಕ್ಷ್ಮಿ ರಂಗನಾಥ್, ಕೆ ಟಿ ರಾಮು, ದೋಣಿಗಲ್ ಮಂಜುನಾಥ್, ಲೋಕೇಶ್ ಮುಂತಾದವರು ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here