ವಿಷಪೂರಿತ ಕಡಜಗಳು ಗ್ರಾಮದ ಮದ್ಯಭಾಗದಲ್ಲಿ , ಆತಂಕದಲ್ಲಿ ಹೆರಗು ಕೃಷ್ಞಾಪುರದ ಗ್ರಾಮಸ್ಥರು

0

ಹಾಸನ ತಾಲ್ಲೂಕು ದುದ್ದ ಹೋಬಳಿ H ಕೃಷ್ಣಾಪುರದಲ್ಲಿ (ಹೆರಗು ಕೃಷ್ಣಾಪುರ) ವಿಷಪೂರಿತ ಲಕ್ಷಾಂತರ ಕಡಜಗಳು ಊರಿನ ಮಧ್ಯಭಾಗದಲ್ಲಿ ಗೂಡುಕಟ್ಟಿವೆ
ಸಣ್ಣ ಮಕ್ಕಳು ವೃದ್ದರು ಓಡಾಡುವ ಸ್ಥಳ
ಒಂದೊಂದು ಹುಳು ಹೆಜ್ಜೇನಿನ ಹುಳುಗಳಿಗಿಂತ ದಪ್ಪ ಇವೆ
ನೋಡಿದರೆ ತುಂಬಾ ಭಯವಾಗುತ್ತದೆ
ಈ ವಿಷಯ

ಯಾರಿಗೆ ತಿಳಿಸಬೇಕು ಯಾರನ್ನ ಸಂಪರ್ಕಿಸಬೇಕು ಏನು ಕ್ರಮ ಯಾವುದು ಗೊತ್ತಿಲ್ಲದೆ ಹಳ್ಳಿ ಜನ ಕಂಗಾಲಾಗಿದ್ದಾರೆ ದಯವಿಟ್ಟು ಸಂಭಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತು ಗ್ರಾಮದ ಸ್ವಾಸ್ಥ್ಯ ಕಾಪಾಡಲು ಮುನ್ನೆಚ್ಚರಿಕೆ ಕ್ರಮಗಳ ತೆಗೆದುಕೊಳ್ಳಬೇಕಿದೆ

LEAVE A REPLY

Please enter your comment!
Please enter your name here