ಅರಸೀಕೆರೆ ಹಾರನಹಳ್ಳಿ ಸರ್ಕಾರಿ ಆಸ್ಪತ್ರೆ ಹೊರಾಂಗಣ ಸ್ವಚ್ಚತೆಗೆ ಮನವಿ !!

0

Live!! ಹಾಸನ / ಅರಸೀಕೆರೆ : ಹಾಸನ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಅರಸೀಕೆರೆ ತಾಲ್ಲೂಕಿನ PDO ಮತ್ತು EO ಅವರ ಗಮನಕ್ಕೆ !, ಕಳೆದ ಒಂದು ವಾರದಿಂದ ಹಾಸನ-ಅರಸೀಕೆರೆ ಮುಖ್ಯ ರಸ್ತೆಯ ಹಾರನಹಳ್ಳಿ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಮುಂಭಾಗ ಕಸದ ರಾಶಿಯೇ ಬಿದ್ದಿದ್ದು ಈ ಕೂಡಲೇ ಆಸ್ಪತ್ರೆ ಮತ್ತು ಪಂಚಯತಿ ಸುತ್ತ ಮುತ್ತು ಸ್ವಚ್ಚಗೊಳಿಸಿ ಸಾರ್ವಜನಿಕ ರ ಆರೋಗ್ಯ ದೃಷ್ಟಿಯಿಂದ ಸದಾ ಗುಜುಗುಡುವ ಜಾಗಗಳಲ್ಲಿ ದಯವಿಟ್ಟು ಸ್ವಚ್ಚತೆಗೆ ಹೆಚ್ಚು ಆದ್ಯತೆ ಕೊಟ್ಟು ಸಮಸ್ಯೆ ಬಗೆಹರಿಸಿಕೊಡಬೇಕೆಂದು ಈ ಮೂಲಕ ಗ್ರಾಮಸ್ಥರು ವಿನಂತಿ ಸಿರುತ್ತಾರೆ 🙏🏼

swachabharathmission #swachabharath #arsikere #haranahalli

https://fb.watch/2cbJAGqoCS/

LEAVE A REPLY

Please enter your comment!
Please enter your name here